ನೀರಾವರಿ ಯೋಜನೆ ರಾಜಕೀಯ ಗಿಮಿಕ್ ಆಗದಿರಲಿ- ಶಾಸಕ ಡಿ.ಎಸ್ ಹೂಲಗೇರಿ
‘ಮಾಜಿ ಶಾಸಕ ಮಾನಪ್ಪ ವಜ್ಜಲ ಅವರು ಕ್ಷೇತ್ರದ ಸಮಗ್ರ ನೀರಾವರಿಗಾಗಿ ಪ್ರತ್ಯೇಕ ಮೂರು ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿ ವರ್ಷಾಂತ್ಯಕ್ಕೆ ಆರಂಭ ಮಾಡಿಸುವುದಾಗಿ ಹೇಳಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಈ ಹೇಳಿಕೆ ರಾಜಕೀಯ ಗಿಮಿಕ್ ಆಗದಿರಲಿ’ ಎಂದು ಶಾಸಕ ಡಿ.ಎಸ್ ಹೂಲಗೇರಿ ಹೇಳಿದರು.Last Updated 17 ಜನವರಿ 2022, 11:42 IST