ಇರಾನ್, ಪಾಕ್, ಅಫ್ಗನ್ನಿಂದ ಸರಕು ಸಾಗಣೆಗೆ ನಿರ್ಬಂಧ: ಅದಾನಿ ಸಮೂಹ ಪ್ರಕಟಣೆ
ಕಂಪನಿಯು ನಿರ್ವಹಣೆ ಮಾಡುವ ಮುಂದ್ರಾ ಬಂದರಿನಲ್ಲಿ ಸುಮಾರು ₹ 21 ಸಾವಿರ ಕೋಟಿ ಮೌಲ್ಯದ 3000 ಕೆ.ಜಿ ಹೆರೊಯಿನ್ ಜಪ್ತಿಯಾದ ಘಟನೆಯ ಒಂದು ತಿಂಗಳ ನಂತರ ಕಂಪನಿಯ ಈ ಹೇಳಿಕೆ ಹೊರಬಿದ್ದಿದೆ.Last Updated 11 ಅಕ್ಟೋಬರ್ 2021, 17:46 IST