'ಶೇ 30ರಷ್ಟು ಜನರಲ್ಲಿ ಲಸಿಕೆ ಪಡೆದ 6 ತಿಂಗಳ ಬಳಿಕ ರೋಗನಿರೋಧಕ ಶಕ್ತಿ ಇರಲ್ಲ'
ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ದೇಶದಲ್ಲಿ ಲಸಿಕೆ ಪಡೆದವರ ಸಂಖ್ಯೆಯು ಏರಿಕೆಯಾಗುತ್ತಿದೆ. ಆದರೆ, 'ಲಸಿಕೆ ತೆಗೆದುಕೊಂಡ ಮೂವರಲ್ಲಿ ಒಬ್ಬ ವ್ಯಕ್ತಿಯಲ್ಲಿ ಲಸಿಕೆ ಪಡೆದ ಆರು ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ' ಎಂದು ಬುಧವಾರ ಹೊಸ ಅಧ್ಯಯನವೊಂದು ಹೇಳಿದೆ.Last Updated 19 ಜನವರಿ 2022, 14:07 IST