ವಕೀಲರ ಮೊಬೈಲ್ ಬಳಕೆಯಿಂದ ವಿಚಾರಣೆಗೆ ಅಡ್ಡಿ: ಸಿಜೆಐ ಅಸಮಾಧಾನ
ವರ್ಚುವಲ್ ವಿಚಾರಣೆ ವೇಳೆ ಹಲವು ವಕೀಲರ ಮೊಬೈಲ್ ಫೋನ್ ಬಳಕೆಯಿಂದ ಪದೇ ಪದೇ ಅಡಚಣೆಯಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ಪೀಠವೊಂದು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.Last Updated 17 ಜನವರಿ 2022, 13:35 IST