×
ADVERTISEMENT
ಈ ಕ್ಷಣ :

Gujarat

ADVERTISEMENT

PHOTOS: ಗುಜರಾತ್‌ನಲ್ಲಿ ತಾಯಿ ಹೀರಾಬೆನ್​​ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

Last Updated 12 ಮಾರ್ಚ್ 2022, 11:37 IST
PHOTOS: ಗುಜರಾತ್‌ನಲ್ಲಿ ತಾಯಿ ಹೀರಾಬೆನ್​​ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ
err

ಮುಂದ್ರಾ ಬಂದರಿನಿಂದ ಮಾದಕವಸ್ತು ತುಂಬಿದ ಕಂಟೈನರ್‌ ವಶ

ಗುಜರಾತ್‌ನ ಕಛ್‌ ಜಿಲ್ಲೆಯ ಮುಂದ್ರಾ ಬಂದರಿನಿಂದ ಮಾದಕ ವಸ್ತು ತುಂಬಿದ ಕಂಟೈನರ್ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿಯ ಮಾದಕವಸ್ತು ನಿಗ್ರಹ ಸಂಸ್ಥೆ (ಎನ್‌ಸಿಬಿ) ಹೇಳಿದೆ. ಪಂಜಾಬ್‌ಗೆ ಕಳ್ಳಸಾಗಣೆ ಮಾಡಲು ಕೆನಡಾದಿಂದ ಈ ಮಾದಕವಸ್ತುವನ್ನು ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.
Last Updated 20 ಜನವರಿ 2022, 14:11 IST
ಮುಂದ್ರಾ ಬಂದರಿನಿಂದ ಮಾದಕವಸ್ತು ತುಂಬಿದ ಕಂಟೈನರ್‌ ವಶ

ಗುಜರಾತ್‌: ಪ್ಯಾಕಿಂಗ್‌ ಘಟಕದಲ್ಲಿ ಅಗ್ನಿ ಅವಘಡ, ಇಬ್ಬರ ಸಾವು

ಗುಜರಾತ್‌ನ ಸೂರತ್‌ ಜಿಲ್ಲೆಯಲ್ಲಿ ಐದು ಅಂತಸ್ತಿನ ಸಾಮಾನುಗಳ ಪ್ಯಾಕಿಂಗ್‌ ಘಟಕದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Last Updated 18 ಅಕ್ಟೋಬರ್ 2021, 6:17 IST
ಗುಜರಾತ್‌: ಪ್ಯಾಕಿಂಗ್‌ ಘಟಕದಲ್ಲಿ ಅಗ್ನಿ ಅವಘಡ, ಇಬ್ಬರ ಸಾವು

ಸಾಬರಮತಿ ಪುನರಾಭಿವೃದ್ಧಿ ವಿರೋಧಿಸಿ ಯಾತ್ರೆ

ಮಹಾತ್ಮ ಗಾಂಧಿ ಸ್ಥಾಪಿಸಿದ್ದ ಸಾಬರಮತಿ ಆಶ್ರಮವನ್ನು ಪುನರಾಭಿವೃದ್ಧಿ ಮಾಡುವ ಸರ್ಕಾರದ ಯೋಜನೆಯನ್ನು ವಿರೋಧಿಸಿ, ಗಾಂಧೀವಾದಿಗಳ ಸಂಘಟನೆಗಳ ಗುಂಪೊಂದು ಪ್ರತಿಭಟನಾ ಯಾತ್ರೆ ಹಮ್ಮಿಕೊಂಡಿದೆ.
Last Updated 17 ಅಕ್ಟೋಬರ್ 2021, 19:30 IST
ಸಾಬರಮತಿ ಪುನರಾಭಿವೃದ್ಧಿ ವಿರೋಧಿಸಿ ಯಾತ್ರೆ

ರಾಮ ಜನ್ಮಭೂಮಿ ಯಾತ್ರೆ: ಬುಡಕಟ್ಟು ಜನರಿಗೆ ₹ 5 ಸಾವಿರ ನೆರವು- ಗುಜರಾತ್ ಸರ್ಕಾರ

ಅಹಮದಾಬಾದ್: ‘ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿಯ ತೀರ್ಥಯಾತ್ರೆಗಾಗಿ ರಾಜ್ಯದ ಬುಡಕಟ್ಟು ಸಮುದಾಯದ ಪ್ರತಿ ವ್ಯಕ್ತಿಗೆ ₹ 5 ಸಾವಿರ ಆರ್ಥಿಕೆ ನೆರವು ನೀಡಲು ಗುಜರಾತ್‌ನ ಬಿಜೆಪಿ ಸರ್ಕಾರ ನಿರ್ಧರಿಸಿದೆ’ ಎಂದು ಅಲ್ಲಿನ ಪ್ರವಾಸೋದ್ಯಮ ಮತ್ತು ಯಾತ್ರಾ ಅಭಿವೃದ್ಧಿ ಸಚಿವ ಪೂರ್ಣೇಶ್ ಮೋದಿ ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2021, 14:06 IST
ರಾಮ ಜನ್ಮಭೂಮಿ ಯಾತ್ರೆ: ಬುಡಕಟ್ಟು ಜನರಿಗೆ ₹ 5 ಸಾವಿರ ನೆರವು- ಗುಜರಾತ್ ಸರ್ಕಾರ

ಗುಜರಾತ್‌ ವಿಧಾನಸಭೆ ಚುನಾವಣೆಗೆ 100 ಹೊಸ ಅಭ್ಯರ್ಥಿಗಳು: ಸಿ.ಆರ್.ಪಾಟೀಲ್

2022ರಲ್ಲಿ ನಡೆಯಲಿರುವ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ನೂರು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ಹೇಳಿದ್ದಾರೆ.
Last Updated 12 ಅಕ್ಟೋಬರ್ 2021, 9:34 IST
ಗುಜರಾತ್‌ ವಿಧಾನಸಭೆ ಚುನಾವಣೆಗೆ 100 ಹೊಸ ಅಭ್ಯರ್ಥಿಗಳು: ಸಿ.ಆರ್.ಪಾಟೀಲ್
ADVERTISEMENT
ADVERTISEMENT
ADVERTISEMENT
ADVERTISEMENT