ಮಂಗಳೂರು ಪಾಲಿಕೆ: ಆಯುಕ್ತರ ಖುದ್ದು ಹಾಜರಿಗೆ ನಿರ್ದೇಶನ
‘ಮಂಗಳೂರಿನ ಪಚ್ಚನಾಡಿ ಭೂ ಭರ್ತಿ ಘಟಕದಲ್ಲಿ ದೀರ್ಘ ಕಾಲದಿಂದ ಇರುವ ತ್ಯಾಜ್ಯದ ವಿಲೇವಾರಿ ಮತ್ತು ನಿರ್ವಹಣೆ ಕಾರ್ಯವನ್ನು ಫೆಬ್ರುವರಿ 14ರೊಳಗೆ ಆರಂಭಿಸದೇ ಹೋದಲ್ಲಿ, ಮಂಗಳೂರು ನಗರ ಪಾಲಿಕೆ ಆಯುಕ್ತರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು’ ಎಂದು ಹೈಕೋರ್ಟ್ ನಿರ್ದೇಶಿಸಿದೆ.Last Updated 19 ಜನವರಿ 2022, 17:28 IST