ಆರೋಗ್ಯ: ಕಣ್ಣಿನ ಕಡೆಗೆ ಗಮನ ಇರಲಿ
ಈಗ ನಾವು ನಮ್ಮ ಕಣ್ಣುಗಳನ್ನು ಹೆಚ್ಚು ದುಡಿಸಿಕೊಳ್ಳುತ್ತಿದ್ದೇವೆ. ಮೊಬೈಲನ್ನು ಪದೇ ಪದೇ ನೋಡುತ್ತಿರುವುದು, ಹತ್ತಿರ ಹಿಡಿದು ನೋಡುವುದು, ಮಲಗಿ ನೋಡುವುದು, ಕತ್ತಲಲ್ಲಿ ಎಂದರೆ ಮುಸುಕು ಹಾಕಿಕೊಂಡು ಮೊಬೈಲಿನ ಬೆಳಕಿನಲ್ಲೇ ನೋಡುವುದು, ಚಲನಚಿತ್ರಗಳ ನಿರಂತರ ವೀಕ್ಷಣೆ, ಅತಿಯಾದ ಅಂತರ್ಜಾಲದ ಉಪಯೋಗಗಳು, ಮೊಬೈಲ್– ಕಂಪ್ಯೂಟರ್ ಗೇಮ್ಗಳ ಗೀಳು – ಇವು ಕಣ್ಣಿನ ನರಮಂಡಲಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ.Last Updated 17 ಜನವರಿ 2022, 19:30 IST