×
ADVERTISEMENT
ಈ ಕ್ಷಣ :

DKShivakumar

ADVERTISEMENT

ಬಿಜೆಪಿಗೆ ಪಾಠ ಕಲಿಸಲು ಉಪಚುನಾವಣೆ ಉತ್ತಮ ಅವಕಾಶ: ಡಿ.ಕೆ.ಶಿವಕುಮಾರ್‌

ಸಿಂದಗಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಯಾರಿಗೂ ನೆಮ್ಮದಿ ಇಲ್ಲ. ಬಿಜೆಪಿ ವಿರುದ್ಧ ವೋಟ್‌ ಹಾಕುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸುವ ಮೂಲಕ ತಮ್ಮ ನೋವು ಹೊರಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Last Updated 16 ಅಕ್ಟೋಬರ್ 2021, 14:55 IST
ಬಿಜೆಪಿಗೆ ಪಾಠ ಕಲಿಸಲು ಉಪಚುನಾವಣೆ ಉತ್ತಮ ಅವಕಾಶ: ಡಿ.ಕೆ.ಶಿವಕುಮಾರ್‌

ಸಲೀಂ–ಉಗ್ರಪ್ಪ ಮಾತುಕತೆ: ಪಕ್ಷಕ್ಕೆ ಮುಜುಗರವಾಗಿರುವುದು ನಿಜ– ಡಿ.ಕೆ. ಶಿವಕುಮಾರ್

ನಮ್ಮದು ಶಿಸ್ತಿನ ಪಕ್ಷ,  ಮಾಧ್ಯಮದಲ್ಲಿ ಬರುತ್ತಿರುವ ವಿಡಿಯೊಗೆ ನನಗೂ, ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆಂತರಿಕವಾಗಿ ಮಾತನಾಡಿದವರ ವಿರುದ್ಧ ಪಕ್ಷದ ಶಿಸ್ತು ಪಾಲನಾ ಸಮಿತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ನಾನು ಯಾವುದೇ ಕಮೀಶನ್ ವಿಚಾರದಲ್ಲಿ ಭಾಗಿಯಾಗಿಲ್ಲ ಎಂದರು.
Last Updated 13 ಅಕ್ಟೋಬರ್ 2021, 20:08 IST
ಸಲೀಂ–ಉಗ್ರಪ್ಪ ಮಾತುಕತೆ: ಪಕ್ಷಕ್ಕೆ ಮುಜುಗರವಾಗಿರುವುದು ನಿಜ– ಡಿ.ಕೆ. ಶಿವಕುಮಾರ್

ಹಾಸಿಗೆ ಮೇಲೂ ಬಿಜೆಪಿ ಭ್ರಷ್ಟಾಚಾರದ ಕನವರಿಕೆ: ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್

ಬಿಜೆಪಿಯ ಸಿಡಿ ಶಾಸಕರೊಬ್ಬರು ಹಾಸಿಗೆಯ ಮೇಲೂ ಬಿಜೆಪಿಯ ಭ್ರಷ್ಟಾಚಾರವನ್ನು ಕನವರಿಸಿದ್ದರು. ಅದರ ಬಗ್ಗೆ ಬಿಜೆಪಿ ಸ್ಪಷ್ಟನೆ ಕೊಡುವುದೇ!? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
Last Updated 13 ಅಕ್ಟೋಬರ್ 2021, 14:16 IST
ಹಾಸಿಗೆ ಮೇಲೂ ಬಿಜೆಪಿ ಭ್ರಷ್ಟಾಚಾರದ ಕನವರಿಕೆ: ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್
ADVERTISEMENT
ADVERTISEMENT
ADVERTISEMENT
ADVERTISEMENT