ನನ್ನ ಆಸ್ತಿ ಇದ್ದಷ್ಟೇ ಇದೆ, 800 ಪಟ್ಟು ಏರಿಕೆ ಆಗಿದ್ದು ಯಾರದ್ದು?: ಸಿ.ಟಿ.ರವಿ
‘ನನ್ನ ಆಸ್ತಿ ಎಷ್ಟಿತ್ತೋ ಅಷ್ಟೇ ಇದೆ. ಲೋಕಾಯುಕ್ತಕ್ಕೆ ದೂರು ಕೊಟ್ಟವರಿಗೆ ಅದರ ದಾಖಲೆ ಸಿಕ್ಕಿರಬಹುದು. 800 ಪಟ್ಟು ಆಸ್ತಿ ಏರಿಕೆ ಆಗಿದ್ದು ಯಾರದ್ದು ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಿರಬಹುದಲ್ಲವೇ? ತಾನು ಕಳ್ಳ, ಪರರ ನಂಬದ ಕಳ್ಳ ಕಾಂಗ್ರೆಸ್’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.Last Updated 18 ಅಕ್ಟೋಬರ್ 2021, 12:29 IST