×
ADVERTISEMENT
ಈ ಕ್ಷಣ :

covid19

ADVERTISEMENT

COVID-19 India Updates: 10,753 ಹೊಸ ಪ್ರಕರಣ, 27 ಸಾವು

ಒಂದೇ ದಿನ 27 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, ಸೋಂಕಿನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 5,31,091ಕ್ಕೆ ಏರಿದೆ.
Last Updated 15 ಏಪ್ರಿಲ್ 2023, 6:38 IST
COVID-19 India Updates: 10,753 ಹೊಸ ಪ್ರಕರಣ, 27 ಸಾವು

ಶಾಲೆ-ಕಾಲೇಜು ಬಂದ್ ಮಾಡಿ: ಕುಮಾರಸ್ವಾಮಿ ಒತ್ತಾಯ

ಚನ್ನಪಟ್ಟಣದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದರು. ಈಗಾಗಲೇ ಅನೇಕ ಕಾಲೇಜುಗಳಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ. ಸರ್ಕಾರದ ಮುಂದೆ ವಾಸ್ತವಾಂಶದ ವರದಿಗಳು ಇದ್ದು, ಅದನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು.
Last Updated 20 ಜನವರಿ 2022, 11:08 IST
ಶಾಲೆ-ಕಾಲೇಜು ಬಂದ್ ಮಾಡಿ: ಕುಮಾರಸ್ವಾಮಿ ಒತ್ತಾಯ

ಕೋವಿಡ್‌ ನಿಯಮ ಸರಳೀಕರಣ ಶೀಘ್ರ: ಸಿಎಂ ಬೊಮ್ಮಾಯಿ

ಕೋವಿಡ್‌ ನಿಯಂತ್ರಣದಲ್ಲಿ ಇರುವುದರಿಂದ ಕೋವಿಡ್‌ ನಿಯಮಗಳನ್ನು ಶೀಘ್ರದಲ್ಲಿ ಸರಳೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಹೇಳಿದರು.
Last Updated 16 ಅಕ್ಟೋಬರ್ 2021, 7:22 IST
ಕೋವಿಡ್‌ ನಿಯಮ ಸರಳೀಕರಣ ಶೀಘ್ರ: ಸಿಎಂ ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT
ADVERTISEMENT