×
ADVERTISEMENT
ಈ ಕ್ಷಣ :

Coal energy

ADVERTISEMENT

ಕಲ್ಲಿದ್ದಲು ಕೊರತೆ: ಗೊಂದಲ ಸೃಷ್ಟಿ ಸರಿಯಲ್ಲ

ಇನ್ನು ಮೂರ್ನಾಲ್ಕು ದಿನಗಳಿಗೆ ಆಗುವಷ್ಟು ಮಾತ್ರ ಕಲ್ಲಿದ್ದಲು ಲಭ್ಯವಿದೆ ಎಂಬ ಸುದ್ದಿ ಕಳೆದ ವಾರ ಬಂದಾಗ, ವಿದ್ಯುತ್‌ ಸಮಸ್ಯೆಯ ಭೀತಿಯಿಂದಾಗಿ ದೇಶದಾದ್ಯಂತ ತಲ್ಲಣ, ಕೋಲಾಹಲ ಉಂಟಾಯಿತು.
Last Updated 17 ಅಕ್ಟೋಬರ್ 2021, 19:30 IST
fallback

ಸಂಪಾದಕೀಯ Podcast | ಕಲ್ಲಿದ್ದಲು ಕೊರತೆ; ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು..

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಅಕ್ಟೋಬರ್ 2021, 3:00 IST
ಸಂಪಾದಕೀಯ Podcast | ಕಲ್ಲಿದ್ದಲು ಕೊರತೆ; ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು..

ದೇಶಿ ಕಲ್ಲಿದ್ದಲಿನ ಜೊತೆ ಆಮದು ಕಲ್ಲಿದ್ದಲು ಮಿಶ್ರಣಕ್ಕೆ ಅವಕಾಶ: ಕೇಂದ್ರ ಸರ್ಕಾರ

ಕೋವಿಡ್ ಪಿಡುಗಿನ ಬಳಿಕ ದೇಶದಲ್ಲಿ ಆರ್ಥಿಕತೆ ಚೇತರಿಕೆ ಕಾಣುತ್ತಿರುವಂತೆಯೇ, ವಿದ್ಯುತ್‌ಗೂ ಬೇಡಿಕೆ ಹೆಚ್ಚಿದೆ.
Last Updated 12 ಅಕ್ಟೋಬರ್ 2021, 13:01 IST
ದೇಶಿ ಕಲ್ಲಿದ್ದಲಿನ ಜೊತೆ ಆಮದು ಕಲ್ಲಿದ್ದಲು ಮಿಶ್ರಣಕ್ಕೆ ಅವಕಾಶ: ಕೇಂದ್ರ ಸರ್ಕಾರ

ರಾಜ್ಯಕ್ಕೆ ಹೆಚ್ಚುವರಿ 4 ರೇಕ್ ಕಲ್ಲಿದ್ದಲು ಪೂರೈಸಲು ಕೇಂದ್ರ ಒಪ್ಪಿಗೆ: ಬೊಮ್ಮಾಯಿ

ರಾಜ್ಯಕ್ಕೆ ಈಗ ಪೂರೈಕೆಯಾಗುತ್ತಿರುವ 10 ರೇಕ್‌ ಕಲ್ಲಿದ್ದಿಲಿನ ಪ್ರಮಾಣವನ್ನು 14 ರೇಕ್‌ಗಳಿಗೆ ಹೆಚ್ಚಿಸಲು ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಶಿ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 10 ಅಕ್ಟೋಬರ್ 2021, 3:25 IST
ರಾಜ್ಯಕ್ಕೆ ಹೆಚ್ಚುವರಿ 4 ರೇಕ್ ಕಲ್ಲಿದ್ದಲು ಪೂರೈಸಲು ಕೇಂದ್ರ ಒಪ್ಪಿಗೆ: ಬೊಮ್ಮಾಯಿ

ವಿಪರೀತ ಮಳೆಯಿಂದ ಕಲ್ಲಿದ್ದಲು ಕೊರತೆ: ರಾಜ್ಯಗಳಿಗೆ ಕಾಡಲಿದೆಯೇ ವಿದ್ಯುತ್ ಸಮಸ್ಯೆ?

ದೇಶದಲ್ಲಿ ದೆಹಲಿ, ಪಂಜಾಬ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ವಿದ್ಯುತ್‌ ಸಮಸ್ಯೆ ತಲೆದೋರಿದೆ. ವಾಡಿಕೆಗಿಂತಲೂ ಹೆಚ್ಚಾಗಿರುವ ಮಳೆ ಕಲ್ಲಿದ್ದಲು ಪೂರೈಕೆ ಮೇಲೆ ಪರಿಣಾಮ ಬೀರಿರುವುದು, ಆಮದು ಕಲ್ಲಿದ್ದಲು ಅವಲಂಬಿಸಿದ್ದ ಸ್ಥಾವರಗಳು ಕಲ್ಲಿದ್ದಲು ದರ ಏರಿಕೆಯಿಂದಾಗಿ ಉತ್ಪಾದನೆ ಕಡಿತಗೊಳಿಸಿರುವುದು ಇದಕ್ಕೆ ಕಾರಣವಾಗಿದೆ.
Last Updated 10 ಅಕ್ಟೋಬರ್ 2021, 2:35 IST
ವಿಪರೀತ ಮಳೆಯಿಂದ ಕಲ್ಲಿದ್ದಲು ಕೊರತೆ: ರಾಜ್ಯಗಳಿಗೆ ಕಾಡಲಿದೆಯೇ ವಿದ್ಯುತ್ ಸಮಸ್ಯೆ?
ADVERTISEMENT
ADVERTISEMENT
ADVERTISEMENT
ADVERTISEMENT