×
ADVERTISEMENT
ಈ ಕ್ಷಣ :

Chincholi

ADVERTISEMENT

ಭೂಕಂಪನ: ಚಿಂಚೋಳಿ- ಕೊನೆಗೂ ಕಾಳಜಿ ಕೇಂದ್ರ ಆರಂಭ

ಗಡಿಕೇಶ್ವಾರಕ್ಕೆ ತಜ್ಞರ ತಂಡ ಭೇಟಿ l ನವೆಂಬರ್‌ನಲ್ಲಿ ರಾಷ್ಟ್ರಮಟ್ಟದ ವಿಜ್ಞಾನಿಗಳಿಂದ ಸ್ಥಳ ಪರಿಶೀಲನೆ
Last Updated 13 ಅಕ್ಟೋಬರ್ 2021, 19:33 IST
ಭೂಕಂಪನ: ಚಿಂಚೋಳಿ- ಕೊನೆಗೂ ಕಾಳಜಿ ಕೇಂದ್ರ ಆರಂಭ

ಸಂಪಾದಕೀಯ Podcast: ಕಲಬುರಗಿ ಸುತ್ತ ಪದೇಪದೇ ಭೂಕಂಪನ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 13 ಅಕ್ಟೋಬರ್ 2021, 5:11 IST
ಸಂಪಾದಕೀಯ Podcast: ಕಲಬುರಗಿ ಸುತ್ತ ಪದೇಪದೇ ಭೂಕಂಪನ

ಪ್ರಚಲಿತ Podcast: ಗಡಿಕೇಶ್ವಾರ - ಭೂಕಂಪನದ ಗಡಿಬಿಡಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 13 ಅಕ್ಟೋಬರ್ 2021, 3:58 IST
ಪ್ರಚಲಿತ Podcast: ಗಡಿಕೇಶ್ವಾರ - ಭೂಕಂಪನದ ಗಡಿಬಿಡಿ

ಗಡಿಕೇಶ್ವಾರ: ಮತ್ತೆ ಎರಡು ಬಾರಿ ಕಂಪಿಸಿದ ಭೂಮಿ, ಭಯದಿಂದ ಗ್ರಾಮ ತೊರೆದ ಜನ

ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬೆಳಿಗ್ಗೆ ಮತ್ತೆ ಎರಡುಬಾರಿ ಭೂಕಂಪನವಾಗಿವೆ. ಇದೂ ಸೇರಿದಂತೆ ಒಂದು ವಾರದಲ್ಲಿ ಏಳು ಬಾರಿ ಭೂಮಿ ಕಂಪಿಸಿದೆ. ಪರಿಣಾಮ, ಗಡಿಕೇಶ್ವಾರ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ.
Last Updated 12 ಅಕ್ಟೋಬರ್ 2021, 5:04 IST
ಗಡಿಕೇಶ್ವಾರ: ಮತ್ತೆ ಎರಡು ಬಾರಿ ಕಂಪಿಸಿದ ಭೂಮಿ, ಭಯದಿಂದ ಗ್ರಾಮ ತೊರೆದ ಜನ

ಗಡಿಕೇಶ್ವಾರ: ಸುತ್ತಲೂ ಮತ್ತೆ ಭೂಕಂಪನ 3.4 ತೀವ್ರತೆ ದಾಖಲು

ಗಡಿಕೇಶ್ವಾರ ಸುತ್ತಲಿನ ಗ್ರಾಮಗಳಲ್ಲಿ ಮತ್ತೆ ಭೂಕಂಪನ ಸಂಭವಿದೆ. ಇದರಿಂದ ಮನೆಯಲ್ಲಿ ಬಾಂಡೆ ಸಾಮಾನುಗಳು, ಗೋಡೆಗೆ ಹಾಕಿದ್ದ  ಗಡಿಯಾರ ಮತ್ತು ಮನೆಯ ಮಾಳಿಗೆಯಿಂದ ಕಸ ಕಡ್ಡಿ ದೂಳು ಕೆಳಕ್ಕೆ ಬಿದ್ದಿವೆ.
Last Updated 10 ಅಕ್ಟೋಬರ್ 2021, 8:26 IST
ಗಡಿಕೇಶ್ವಾರ: ಸುತ್ತಲೂ ಮತ್ತೆ ಭೂಕಂಪನ 3.4 ತೀವ್ರತೆ ದಾಖಲು

ಚಿಂಚೋಳಿ: 2 ಬಾರಿ ಭೂಕಂಪ, 4 ಬಾರಿ ಸದ್ದು

ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಸುತ್ತಲಿನ ಹಳ್ಳಿಗಳಲ್ಲಿ 24 ಗಂಟೆಗಳಲ್ಲೇ ಎರಡು ಬಾರಿ ಭೂಕಂಪದ ಅನುಭವವಾಗಿದೆ. ಶುಕ್ರವಾರ ತಡರಾತ್ರಿ 12.44ಕ್ಕೆ ಹಾಗೂ ಶನಿವಾರ ನಸುಕಿನ 5.37ಕ್ಕೆ ಭೂಮಿ ನಡುಗಿದೆ.
Last Updated 10 ಅಕ್ಟೋಬರ್ 2021, 4:51 IST
ಚಿಂಚೋಳಿ: 2 ಬಾರಿ ಭೂಕಂಪ, 4 ಬಾರಿ ಸದ್ದು
ADVERTISEMENT
ADVERTISEMENT
ADVERTISEMENT
ADVERTISEMENT