×
ADVERTISEMENT
ಈ ಕ್ಷಣ :

CBSE

ADVERTISEMENT

ಸಿಬಿಎಸ್‌ಇ: 10ನೇ ತರಗತಿ ಪರೀಕ್ಷೆ ನ.30ರಿಂದ, 12ನೇ ತರಗತಿ ಪರೀಕ್ಷೆ ಡಿ.1ರಿಂದ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10 ನೇ ತರಗತಿಯ ಪ್ರಥಮಾವಧಿಯ ಪರೀಕ್ಷೆಗಳು ನವೆಂಬರ್ 30ರಿಂದ ಆರಂಭವಾಗಲಿದ್ದು, 12ನೇ ತರಗತಿಯ ಪರೀಕ್ಷೆಗಳು ಡಿಸೆಂಬರ್ 1ರಂದು ನಿಗದಿಯಾಗಿದೆ.
Last Updated 18 ಅಕ್ಟೋಬರ್ 2021, 16:33 IST
ಸಿಬಿಎಸ್‌ಇ: 10ನೇ ತರಗತಿ ಪರೀಕ್ಷೆ ನ.30ರಿಂದ, 12ನೇ ತರಗತಿ ಪರೀಕ್ಷೆ ಡಿ.1ರಿಂದ

10–12ನೇ ತರಗತಿ ಪರೀಕ್ಷೆ: ಅಧಿಕೃತ ವೇಳಾಪಟ್ಟಿ ಪ್ರಕಟಿಸಿಲ್ಲ–ಸಿಬಿಎಸ್‌ಇ ಸ್ಪಷ್ಟನೆ

‘ನವೆಂಬರ್‌ನಲ್ಲಿ ನಡೆಯಲಿರುವ 10 ಹಾಗೂ 12ನೇ ತರಗತಿಗಳ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ವೇಳಾಪಟ್ಟಿಯನ್ನು ಮಂಡಳಿ ಬಿಡುಗಡೆ ಮಾಡಿಲ್ಲ’ ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸೋಮವಾರ ತಿಳಿಸಿದೆ.
Last Updated 18 ಅಕ್ಟೋಬರ್ 2021, 15:54 IST
10–12ನೇ ತರಗತಿ ಪರೀಕ್ಷೆ: ಅಧಿಕೃತ ವೇಳಾಪಟ್ಟಿ ಪ್ರಕಟಿಸಿಲ್ಲ–ಸಿಬಿಎಸ್‌ಇ ಸ್ಪಷ್ಟನೆ

ಆಫ್‌ಲೈನ್‌ನಲ್ಲಿ 10, 12ನೇ ತರಗತಿ ಪರೀಕ್ಷೆ: 18 ರಂದು ವೇಳಾಪಟ್ಟಿ ಪ್ರಕಟ

ಬಹು ಆಯ್ಕೆ ಪ್ರಶ್ನೆಗಳು ಇರಲಿವೆ. ಪರೀಕ್ಷೆಯ ಅವಧಿ 90 ನಿಮಿಷ. ಚಳಿಗಾಲದ ಕಾರಣದಿಂದ 10.30ರ ಬದಲಿಗೆ 11.30ರಿಂದ ಪರೀಕ್ಷೆ ಆರಂಭವಾಗಲಿದೆ ಎಂದು ಮಂಡಳಿ ತಿಳಿಸಿದೆ.
Last Updated 15 ಅಕ್ಟೋಬರ್ 2021, 19:54 IST
ಆಫ್‌ಲೈನ್‌ನಲ್ಲಿ 10, 12ನೇ ತರಗತಿ ಪರೀಕ್ಷೆ: 18 ರಂದು ವೇಳಾಪಟ್ಟಿ ಪ್ರಕಟ
ADVERTISEMENT
ADVERTISEMENT
ADVERTISEMENT
ADVERTISEMENT