×
ADVERTISEMENT
ಈ ಕ್ಷಣ :

Accident

ADVERTISEMENT

Test District menu story 7th Feb 2024 testing purpose please accident

Subtitle
Last Updated 22 ಫೆಬ್ರುವರಿ 2024, 13:12 IST
Test District menu story 7th Feb 2024 testing purpose please accident

ಪಶ್ಚಿಮ ಘಾನಾದಲ್ಲಿ ಸ್ಫೋಟಕ ತುಂಬಿದ್ದ ವಾಹನ ಅಪಘಾತ; 17 ಸಾವು

ಪಶ್ಚಿಮ ಘಾನಾದಲ್ಲಿ ಗಣಿಗಾರಿಕೆಯ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಫೋಟಗೊಂಡಿದ್ದು, ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಮತ್ತು 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 21 ಜನವರಿ 2022, 12:04 IST
ಪಶ್ಚಿಮ ಘಾನಾದಲ್ಲಿ ಸ್ಫೋಟಕ ತುಂಬಿದ್ದ ವಾಹನ ಅಪಘಾತ; 17 ಸಾವು

ದ್ವಿಚಕ್ರ ವಾಹನ-ಕ್ಯಾಂಟರ್‌ ಡಿಕ್ಕಿ; ಒಬ್ಬರು ಸಾವು

ತಾಲ್ಲೂಕಿನ ಲಕ್ಯಾ ಕ್ರಾಸ್‌ ಬಳಿ ಬುಧವಾರ ದ್ವಿಚಕ್ರವಾಹನ ಮತ್ತು ಕ್ಯಾಂಟರ್‌ (ಲಾರಿ) ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಶಾಹಿದ್ ಬಾಷಾ (30) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
Last Updated 19 ಜನವರಿ 2022, 16:35 IST
fallback

’ಬಿಗ್‌ಬಾಸ್‌’ ಖ್ಯಾತಿಯ ದಿವ್ಯಾ ಸುರೇಶ್‌ಗೆ ಅಪಘಾತ: ಸಣ್ಣ ಪುಟ್ಟ ಗಾಯ

‘ದಿವ್ಯಾ ಸುರೇಶ್‌ ಸಣ್ಣ ಅಪಘಾತವೊಂದರಲ್ಲಿ ಗಾಯಗೊಂಡಿದ್ದಾರೆ. ಹಾಗಾಗಿ  ಕೆಲವು ದಿನಗಳ ಮಟ್ಟಿಗೆ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವುದಿಲ್ಲ. ಎಲ್ಲರೂ ದಯವಿಟ್ಟು ಸಹಕರಿಸಬೇಕಾಗಿ ಕೋರಿಕೆ...’
Last Updated 19 ಜನವರಿ 2022, 14:12 IST
’ಬಿಗ್‌ಬಾಸ್‌’ ಖ್ಯಾತಿಯ ದಿವ್ಯಾ ಸುರೇಶ್‌ಗೆ ಅಪಘಾತ: ಸಣ್ಣ ಪುಟ್ಟ ಗಾಯ

ಚಿಕ್ಕಮಗಳೂರು: ಸಿಗದಾಳು ಬಳಿ ಕಾರು ಪಲ್ಟಿ, ಇಬ್ಬರು ಸಾವು

ಕೊಪ್ಪ ತಾಲ್ಲೂಕಿನ ಹರಿಹರಪುರ ಸಮೀಪದ ಸಿಗದಾಳು ಬಳಿ ಸೋಮವಾರ ತಡರಾತ್ರಿಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.
Last Updated 18 ಜನವರಿ 2022, 3:47 IST
ಚಿಕ್ಕಮಗಳೂರು: ಸಿಗದಾಳು ಬಳಿ ಕಾರು ಪಲ್ಟಿ, ಇಬ್ಬರು ಸಾವು

ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ಅಪಘಾತ: ಮೂವರ ಸಾವು

ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ತೇರಾ ಮೈಲ್ ಹತ್ತಿರ ಸ್ಕಾರ್ಪಿಯೋ (ಎಂ.ಎಚ್‌ 13 ಝಡ್‌ 9909) ಕಾರು ಭಾನುವಾರ ನಸುಕಿನ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಇದ್ದ ಗಿಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವಿಗೀಡಾಗಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 16 ಜನವರಿ 2022, 16:40 IST
ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ಅಪಘಾತ: ಮೂವರ ಸಾವು

ತುಮಕೂರು ಬಳಿ ಖಾಸಗಿ ಬಸ್- ಟಾಟಾ ಏಸ್ ಅಪಘಾತ; ನಾಲ್ವರು ಸಾವು

ತುಮಕೂರು ಹೊರ ವಲಯದ ಗುಬ್ಬಿ ರಸ್ತೆಯ ಸಿದ್ಧಾರ್ಥ ನಗರದ ಸಮೀಪ ಖಾಸಗಿ ಬಸ್ ಹಾಗೂ ಟಾಟಾ ಏಸ್ ವಾಹನದ ನಡುವೆ ಭಾನುವಾರ ಬೆಳಿಗ್ಗೆ ಅಪಘಾತವಾಗಿದೆ. ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
Last Updated 17 ಅಕ್ಟೋಬರ್ 2021, 3:55 IST
ತುಮಕೂರು ಬಳಿ ಖಾಸಗಿ ಬಸ್- ಟಾಟಾ ಏಸ್ ಅಪಘಾತ; ನಾಲ್ವರು ಸಾವು
ADVERTISEMENT

ಮೈಸೂರು: ಬಸ್ಸು–ಗೂಡ್ಸ್‌ ಆಟೊ ಡಿಕ್ಕಿ; ಮೂವರ ಸಾವು

ಮೈಸೂರು ತಾಲ್ಲೂಕಿನ ವರಕೋಡು ಗ್ರಾಮದ ಮೈಸೂರು–ತಿ.ನರಸೀಪುರ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌–ಗೂಡ್ಸ್‌ ಆಟೊ ನಡುವೆ ಭಾನುವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 10 ಅಕ್ಟೋಬರ್ 2021, 14:39 IST
ಮೈಸೂರು: ಬಸ್ಸು–ಗೂಡ್ಸ್‌ ಆಟೊ ಡಿಕ್ಕಿ; ಮೂವರ ಸಾವು
ADVERTISEMENT
ADVERTISEMENT
ADVERTISEMENT