ಎಲೆಕ್ಷನ್ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನಗಳು ಸೃಷ್ಟಿಯಾಗ್ತಿವೆ. ಪಕ್ಷಾಂತರ ಪರ್ವ ಜೋರಾಗಿದೆ. ಅದರಲ್ಲೂ ಬಿಜೆಪಿಗೆ ಪಕ್ಷಾಂತರದ ಹೊಡೆತ ಜೋರಾಗೇ ತಟ್ಟಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬೆನ್ನಲ್ಲೇ, ಇದೀಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ಬಿಜೆಪಿ ಸೇರಿದ್ದಾರೆ. ಇವರಿಬ್ಬರೂ ಲಿಂಗಾಯತ ನಾಯಕರು ಅನ್ನೋದು ಇಲ್ಲಿ ಗಮನಾರ್ಹ! ಹಾಗಾದ್ರೆ, ಈ ಹಂತದಲ್ಲಿ ಕಾಂಗ್ರೆಸ್ ಆಗುವ ಲಾಭವೇನು? ಬಿಜೆಪಿಗೆ ಆಗಬಹುದಾದ ನಷ್ಟ ಏನು?