×
ADVERTISEMENT
ಈ ಕ್ಷಣ :
ADVERTISEMENT

Test Text story last updated time testing 1

Summary ಧಾರವಾಡ: ಮನೆಯೊಂದರ ಮುಂದೆ ಬೆಳೆದಿದ್ದ ಗಿಡವನ್ನು ಕತ್ತರಿಸಿದ್ದಲ್ಲದೇ, ಅದು ಮತ್ತೆ ಬೆಳೆಯಲೇಬಾರದು ಎಂಬ ದುರುದ್ದೇಶದಿಂದ ಕ್ರೂರಿಗಳು ಅದಕ್ಕೆ ಆ್ಯಸಿಡ್ ಹಾಕಿರುವ ಘಟನೆಯೊಂದು ಧಾರವಾಡದ ವಿಕಾಸ ನಗರದಲ್ಲಿ ನಡೆದಿದೆ.
Published 12 ಸೆಪ್ಟೆಂಬರ್ 2023, 7:08 IST
Last Updated 12 ಸೆಪ್ಟೆಂಬರ್ 2023, 7:08 IST
Comments
ಅಕ್ಷರ ಗಾತ್ರ

ಬೆಳೆದು ನಿಂತ ಗಿಡ–ಮರಗಳನ್ನು ಕತ್ತರಿಸಲು ಸಂಬಂಧಿಸಿದ ಅರಣ್ಯ ಅಧಿಕಾರಿ ಅಥವಾ ಅರಣ್ಯ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಆದರೆ, ಇಲ್ಲಿ ಯಾವುದೇ ಪರವಾನಗಿ ಇಲ್ಲದೇ ಕತ್ತರಿಸಿದ್ದು ಮಾತ್ರವಲ್ಲದೇ, ಅದಕ್ಕೆ ಆ್ಯಸಿಡ್ ಹಾಕಿ ಸುಟ್ಟು ಹಾಕಿರುವುದು ಅಪರಾಧವಲ್ಲವೇ? ಇದಕ್ಕೆ ಸಾಕ್ಷಿಗಳಿದ್ದರೂ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ? ಎಂದು ಪರಿಸರವಾದಿಗಳು ಪ್ರಶ್ನಿಸುತ್ತಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT