ADVERTISEMENT
ಈ ಕ್ಷಣ :
ADVERTISEMENT

ಆಳ-ಅಗಲ | UPI APP: ವಿದೇಶಿ ಕಂಪನಿಗಳದ್ದೇ ಪಾರಮ್ಯ

sub
Published : 4 ಜನವರಿ 2024, 6:20 IST
Last Updated : 4 ಜನವರಿ 2024, 6:20 IST
ಫಾಲೋ ಮಾಡಿ
Comments

ಆಯಕಟ್ಟಿನ ಸ್ಥಾನದ ಕನಸನ್ನು ಕಾಣಲೂ ಸಾಧ್ಯವಿಲ್ಲದ ಅಪ್ಪಟ ಪ್ರಾಮಾಣಿಕ ಅಧಿ

ಆಯಕಟ್ಟಿನ ಸ್ಥಾನದ ಕನಸನ್ನು ಕಾಣಲೂ ಸಾಧ್ಯವಿಲ್ಲದ ಅಪ್ಪಟ ಪ್ರಾಮಾಣಿಕ ಅಧಿ

ಮಾತ್ರವಿದೆ

ಆಯಕಟ್ಟಿನ ಸ್ಥಾನದ ಕನಸನ್ನು ಕಾಣಲೂ ಸಾಧ್ಯವಿಲ್ಲದ ಅಪ್ಪಟ ಪ್ರಾಮಾಣಿಕ ಅಧಿ

ಮಾತ್ರವಿದೆ

ADVERTISEMENT

ಕೆಲವು ಆಯ್ದ ಆಯಕಟ್ಟಿನ ಸ್ಥಾನಗಳ ಆಕಾಂಕ್ಷಿ ಅಧಿಕಾರಿಗಳು ತಾವೇ ‘ಸ್ಥಾನಬೆಲೆ’ ಸಂದಾಯ ಮಾಡುವ ಅಗತ್ಯವಿಲ್ಲವಂತೆ. ಅಗತ್ಯವಿರುವ ಬಂಡವಾಳ ಹೂಡುವ ಮಧ್ಯವರ್ತಿಗಳೇ ಹುಟ್ಟಿಕೊಂಡಿದ್ದಾರೆ. ಒಂದು ನಿರ್ದಿಷ್ಟ ಸ್ಥಾನಕ್ಕೆ ನಿಗದಿಯಾಗಿರುವ ಮೊತ್ತವನ್ನು ಅಧಿಕಾರಿ ಪರವಾಗಿ ಹೂಡಿಕೆ ಮಾಡುವ ಈ ಹೊಸ ವರ್ಗದವರು ಅಧಿಕಾರಿಯ ವ್ಯಾಪ್ತಿಯಲ್ಲಿನ ಎಲ್ಲಾ ಆದಾಯ ಮೂಲಗಳನ್ನು ತಾವೇ ನಿರ್ವಹಿಸಿ ಅದರಲ್ಲಿ ಸಣ್ಣ ಪಾಲನ್ನು ಅಧಿಕಾರಿಗೂ ಕೊಡುತ್ತಾರೆ. ಅಧಿಕಾರಿಗಳ ಆಯಕಟ್ಟಿನ ಸ್ಥಾನಗಳಿಗೆ ಸಂಬಂಧಿಸಿದಂತೆ ಎಷ್ಟೊಂದು ಆಕರ್ಷಣೆ, ಬದಲಾವಣೆ, ಬೆಳವಣಿಗೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT