test m8n1 rlp‘ಧ್ವನಿ ಇಲ್ಲದವರಿಗೆ ದನಿಯಾದ ಪ್ರಸಾದ್’ m14 1:40
sub-ಮೈಸೂರಿನ ವಿಶ್ವವಿದ್ಯಾಲಯ ಸಂಜೆ ಕಾಲೇಜಿನಲ್ಲಿ ‘ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ’ಯು ಮಂಗಳವಾರ ಆಯೋಜಿಸಿದ್ದ ನುಡಿನಮನದಲ್ಲಿ ಶ್ರೀನಿವಾಸ ಪ್ರಸಾದ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
q1- ಪರೀಕ್ಷಾಂಗ ಕುಲಸಚಿವ ಡಾ.ಬಸಪ್ಪ, ‘ಬೂಸಾ ಹೋರಾಟ ಸಂದರ್ಭ ಬಿ.ಬಸವಲಿಂಗಪ್ಪ ಆವರನ್ನು ಬೆಂಬಲಿಸಿದರು. ಆರು ಬಾರಿ ಸಂಸದ, ಎರಡು ಬಾರಿ ಶಾಸಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರಾಗಿ ಕೆಲಸ ಮಾಡಿದರು’ ಎಂದರು.
(Piyush KUMAR)
ಉ
a1 ಡಾ.ಬಸಪ್ಪ, ‘ಬೂಸಾ ಹೋರಾಟ ಸಂದರ್ಭ ಬಿ.ಬಸವಲಿಂಗಪ್ಪ ಆವರನ್ನು ಬೆಂಬಲಿಸಿದರು. ಆರು ಬಾರಿ ಸಂಸದ, ಎರಡು ಬಾರಿ ಶಾಸಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರಾಗಿ ಕೆಲಸ ಮಾಡಿ
ಪ್ರ
q2 ವೈ.ಡಿ. ರಾಜಣ್ಣ ಮಾತನಾಡಿ, ‘ಸಾಂಸ್ಕೃತಿಕ ಮನಸ್ಸಿನ ರಾಜಕಾರಣಿ ಯಾಗಿದ್ದ ಪ್ರಸಾದ್, ನಡೆ- ನುಡಿ ಎಲ್ಲದರಲ್ಲೂ ಆದರ್ಶವಾಗಿದ್ದರು. ಎಲ್ಲ ವರ್ಗಕ್ಕೂ ಪ್ರೀತಿ ಪಾತ್ರರಾಗಿದ್ದರು’ ಎಂದು ಸ್ಮರಿಸಿದರು.