×
ADVERTISEMENT
ಈ ಕ್ಷಣ :
ADVERTISEMENT

All elements text story 25th testing 30th test

Subtitle testing purpose
Published : 24 ಮೇ 2023, 5:32 IST
Last Updated : 30 ಮೇ 2023, 6:46 IST
ಫಾಲೋ ಮಾಡಿ
Comments

ಜೀ ಕನ್ನಡ ವಾಹಿನಿ ಇದೀಗ ತನ್ನ ವೀಕ್ಷಕರಿಗಾಗಿ ಹೊಸ ಕಥೆಯೊಂದನ್ನು ಹೊತ್ತು ತರುತ್ತಿದೆ. ಅಮೃತಧಾರೆ ಇದೇ ಮೇ 29 ರಿಂದ ಸಂಜೆ 7.00ಕ್ಕೆ ಪ್ರಸಾರವಾಗಲಿದೆ. ಫಿಕ್ಷನ್-ನಾನ್ ಫಿಕ್ಷನ್ ಎರಡೂ ವಿಭಾಗಗಳಲ್ಲಿ ಮೈಲಿಗಲ್ಲನ್ನು ಸೃಷ್ಟಿಸಿದೆ. 19 ಸರಿಗಮಪ ಸೀಸನ್‌ಗಳು, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸೂಪರ್ ಕ್ವೀನ್, ಜೋಡಿ ನಂಬರ್ 1 ಜೊತೆಗೆ ಈಗ 10 ವರ್ಷಗಳ ನಂತರ ಮತ್ತೊಮ್ಮೆ ಛೋಟಾ ಚಾಂಪಿಯನ್‌ನ ಹೊಸ ಸೀಸನ್ ವೀಕ್ಷಕರನ್ನು ರಂಜಿಸುತ್ತಿದ್ದು ದೈನಂದಿನ ಧಾರಾವಾಹಿಗಳಲ್ಲಿ ಹೊಸ ಸೇರ್ಪಡೆಯನ್ನು ಮಾಡುತ್ತಿದೆ.

image cap 1

image cap 1

image attri 1

ಇಂಧನ ಬೆಲೆ ಏರಿಕೆಯ ಬಿಸಿ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಪರಿಚಯಿಸುವ ಆಶಾದಾಯಕ ಬೆಳವಣಿಗೆ ನಡೆಯುತ್ತಿದ್ದು, ಚಿಕ್ಕಮಗಳೂರಿನಲ್ಲಿ ಪವರ್‌ ಪ್ಲಸ್‌ ಎಲೆಕ್ಟ್ರಿಕ್‌ ಬಸ್‌ಗಳ ಸೇವೆ ಆರಂಭವಾಗಿದೆ. ಬೆಂಗಳೂರು ಸಾರಿಗೆ ವ್ಯವಸ್ಥೆಗೆ ಸೀಮಿತವಾಗಿದ್ದ ಎಲೆಕ್ಟ್ರಿಕ್‌ ಬಸ್‌ಗಳು ಸದ್ಯ ಕಾಫಿನಾಡಿಗೂ ಕಾಲಿಟ್ಟಿದ್ದು, ಮೇ 19ರಿಂದ ಬೆಂಗಳೂರು -ಚಿಕ್ಕಮಗಳೂರು ನಗರಗಳ ನಡುವೆ ಕೆಎಸ್‌ಆರ್‌ಟಿಸಿಯ 6 ಎಲೆಕ್ಟ್ರಿಕ್‌ ಬಸ್‌ಗಳು ಸಂಚಾರ ಆರಂಭಿಸಿವೆ.
Test Raja
Big Fact Text
ಈ ಹಿಂದೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ವೋಲ್ವೊ ಬಸ್‌ಗಳು ಸಂಚಾರ ನಡೆಸುತ್ತಿದ್ದವು. ವೋಲ್ವೊ ಬಸ್‌ಗಳ ಬದಲಾಗಿ ಸದ್ಯ ಇವಿ ಪವರ್‌ ಪ್ಲಸ್‌ ಎಂಬ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ಗಳು ಸಂಚಾರ ಆರಂಭಿಸಿವೆ. ಚಿಕ್ಕಮಗಳೂರು - ಬೆಂಗಳೂರು ಪ್ರಯಾಣಿಕರೊಂದಿಗೆ ಹಾಸನ - ಬೇಲೂರು ಪ್ರಯಾಣಿಕರಿಗೂ ಸೇವೆಯ ಅನುಕೂಲ ಒದಗಿದೆ.
Block Quote ವೋಲ್ವೊ ಬಸ್‌ನಂತೆ ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಈ ಸರಕಾರಿ ಎಲೆಕ್ಟ್ರಿಕ್‌ ಬಸ್‌ಗಳು, ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಹೊಂದಿವೆ. ಬೆಂಗಳೂರಿನಿಂದ ನಿತ್ಯ ಬೆಳಗ್ಗೆ 5ರಿಂದ ಸಂಚಾರ ಆರಂಭಿಸುವ 6 ಎಲೆಕ್ಟ್ರಿಕ್‌ ಬಸ್‌ಗಳು ರಾತ್ರಿ 12ಗಂಟೆಯವರೆಗೂ ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ.
Test Raja
ಎಲೆಕ್ಟ್ರಿಕ್‌ ಬಸ್‌ಗಳ ಬ್ಯಾಟರಿ ಚಾರ್ಜ್‌ಗಾಗಿ ನಗರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಆವರಣದಲ್ಲಿಎರಡು ಚಾರ್ಜರ್‌ ಘಟಕ ಸ್ಥಾಪಿಸಲಾಗಿದೆ. ಏಕಕಾಲದಲ್ಲಿಎರಡು ಬಸ್‌ಗಳ ಬ್ಯಾಟರಿಯನ್ನು ಚಾರ್ಜ್‌ ಮಾಡಬಹುದು. ಒಮ್ಮೆ ಬ್ಯಾಟರಿ ಚಾರ್ಜ್‌ ಮಾಡಲು ಎರಡು ಗಂಟೆ ಕಾಲಾವಕಾಶ ಬೇಕು. ಒಮ್ಮೆ ಚಾರ್ಜ್‌ ಮಾಡಿದಲ್ಲಿ 300 ಕಿಮೀ ಸಾಗುವ ಸಾಮರ್ಥ್ಯವನ್ನು ಈ ಬಸ್‌ಗಳು ಹೊಂದಿವೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಪ್ರತಿ ಸೀಟಿಗೆ 560 ದರ ನಿಗದಿಪಡಿಸಲಾಗಿದೆ. ವೋಲ್ವೊ ಬಸ್ಸಿಗೆ ಹೋಲಿಸಿದರೆ ಎಲೆಕ್ಟ್ರಿಕ್‌ ಬಸ್ಸಿನ ವೇಗ ಹೆಚ್ಚು. ಗಂಟೆಗೆ 100ಕ್ಕೂ ಹೆಚ್ಚು ಕಿಮೀ ಓಡಲಿದೆ. ವಿದ್ಯುತ್‌ ಅಡಚಣೆ ಕಾರಣದಿಂದ ಬ್ಯಾಟರಿ ಚಾರ್ಜ್‌ ಆಗುವುದು ತಡವಾಗುತ್ತಿದ್ದು ಇದು ಆರಂಭಿಕ ಸಮಸ್ಯೆಯಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ
PDF
DH-09-05-2023-National Edition-Page-02-METRO-Husna-09052023115600-uxz.pdf
ಓಪನ್ ಮಾಡಿ
;
(test user)
ಪ್ರ

What is Planet?

(test user)

A planet is a celestial body that (a) is in orbit around the Sun

(ದೇವಸೇನಾ M Test)
ಪ್ರ

What is Plant?

(ದೇವಸೇನಾ M Test)

Plant is a branch of leaves and stem

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT