×
ADVERTISEMENT
ಈ ಕ್ಷಣ :
ADVERTISEMENT

Text 2,999 ರೂ. ಬೆಲೆಯಲ್ಲಿ ಹೊಸ OnePlus Nord Buds 2 ಇಯರ್‌ಬಡ್ ಬಿಡುಗಡೆ!

Sub: ನೂತನ OnePlus Nord Buds 2 ಇಯರ್‌ಫೋನ್‌ಗಳು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP55 ರೇಟ್ ಮತ್ತು ಮೂಲ Nord Buds ನಂತೆಯೇ ವಿನ್ಯಾಸವನ್ನು ಸಹ ಹೊಂದಿವೆ. ಆದರೆ
Published 5 ಏಪ್ರಿಲ್ 2023, 7:43 IST
Last Updated 5 ಏಪ್ರಿಲ್ 2023, 12:19 IST
Comments
ಅಕ್ಷರ ಗಾತ್ರ

ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಇಯರ್‌ಬಡ್‌ಗಳಲ್ಲಿ ಒಂದಾದ OnePlus Nord Buds ಉತ್ತರಾಧಿಕಾರಿಯಾಗಿ ವಿನೂತನ OnePlus Nord Buds 2 ಇಯರ್‌ಬಡ್ ದೇಶದಲ್ಲಿ ಇದೀಗ ಬಿಡುಗಡೆಯಾಗಿದೆ. ಮಂಗಳವಾರ (ಏಪ್ರಿಲ್ 4) ಸಂಜೆ OnePlus ಆಯೋಜಿಸಿದ್ದ ಸರಳ ಸಮಾರಂಭದಲ್ಲಿ OnePlus Nord CE 2 Lite 5G ಸ್ಮಾರ್ಟ್‌ಫೋನಿನ ಜೊತೆಗೆ ಈ OnePlus Nord Buds 2 ಇಯರ್‌ಬಡ್ ಕೂಡ ಬಿಡುಗಡೆಗೊಂಡಿದ್ದು, ಇದು ಸಕ್ರಿಯ ಶಬ್ದ ರದ್ದತಿ, ಸಂಪರ್ಕ, ಬ್ಯಾಟರಿ ಬಾಳಿಕೆ ಮತ್ತು ಇಯರ್‌ಪೀಸ್‌ಗಳ ವಿನ್ಯಾಸ ಮತ್ತು ಚಾರ್ಜಿಂಗ್ ಕೇಸ್‌ನಲ್ಲಿ ಸುಧಾರಣೆ ಸೇರಿದಂತೆ ಹಲವಾರು ಪ್ರಮುಖ ಬದಲಾವಣೆಗಳನ್ನು ಹೊತ್ತು ಬಂದಿದೆ. ಹಾಗಾದರೆ, ನೂತನ OnePlus Nord Buds 2 ಇಯರ್‌ಬಡ್ ಹೇಗಿದೆ ಮತ್ತು ಈ ಹೊಸ ಡಿವೈಸ್ ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

OnePlus Nord Buds 2 ಇಯರ್‌ಬಡ್ ವೈಶಿಷ್ಟ್ಯಗಳು.

ನೂತನ OnePlus Nord Buds 2 ಇಯರ್‌ಫೋನ್‌ಗಳು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP55 ರೇಟ್ ಮತ್ತು ಮೂಲ Nord Buds ನಂತೆಯೇ ವಿನ್ಯಾಸವನ್ನು ಸಹ ಹೊಂದಿವೆ. ಆದರೆ, ಇದರೆ ಇದರಲ್ಲಿರುವ ಶಕ್ತಿಯುತ 12.4mm ಡೈನಾಮಿಕ್ ಡ್ರೈವರ್‌ಗಳ ಇಯರ್‌ಫೀಸ್‌ಗಳಲ್ಲಿ ಕಸ್ಟಮೈಸ್‌ ಮಾಡಬಹುದಾದ ಟಚ್ ಕಂಟ್ರೋಲ್‌ಗಳಲ್ಲಿ ಹೆಚ್ಚು ಸುಧಾರಣೆ ತರಲಾಗಿದೆ ಎಂದು ಕಂಪೆನಿ ತಿಳಿಸಿದೆ. ಈ ಡಿವೈಸ್‌ನಲ್ಲಿ ಈಕ್ವಲೈಜರ್ ಸೆಟ್ಟಿಂಗ್‌ಗಳು ಮತ್ತು ಕಡಿಮೆ ಲೇಟೆನ್ಸಿ ಗೇಮ್ ಮೋಡ್ ಗ್ರಾಹಕೀಕರಣ ಆಯ್ಕೆಗಳನ್ನು HeyMelody ಅಪ್ಲಿಕೇಶನ್ ಮೂಲಕ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗಿದೆ. ಇನ್ನು ಇಯರ್‌ಬಡ್ಸ್ ಇನ್-ಕೆನಾಲ್ ಇಯರ್‌ಫೋನ್‌ಗಳನ್ನು ಧರಿಸಿದಾಗ ಆಂಬಿಯೆಂಟ್‌ ಆಲಿಸುವಿಕೆಗೆ ಸಹಾಯ ಮಾಡುವುದಕ್ಕಾಗಿ ಇಯರ್-ಥ್ರೋ ಮೋಡ್ ಸಹ ನೀಡಲಾಗಿದೆ.

ಬರಲಿರುವ ಈ ಡಿವೈಸ್ ಬಿಳಿ ಮತ್ತು ಬೂದು ಎರಡು ಬಣ್ಣ ಆಯ್ಕಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ಒನ್‌ಪ್ಲಸ್‌ ಆನ್‌ಲೈನ್ ಸ್ಟೋರ್, ಅಮೆಜಾನ್‌, ಫ್ಲಿಪ್‌ಕಾರ್ಟ್‌, Myntra, ಒನ್‌ಪ್ಲಸ್‌ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಆಯ್ದ ಪಾಲುದಾರ ಸ್ಟೋರ್‌ಗಳ ಮೂಲಕ ಸಾಧನವನ್ನು ಖರೀದಿಸಬಹುದು ಎಂ

US Secretary of State Antony Blinken and New Zealand Foreign Minister Nanaia Mahuta pose ahead to a meeting during NATO foreign ministers at NATO headquarters in Brussels, Belgium, 05 April 2023. North Atlantic Council will focus Sweden and Indo-Pacific partners.    OLIVIER MATTHYS/Pool via REUTERS
US Secretary of State Antony Blinken and New Zealand Foreign Minister Nanaia Mahuta pose ahead to a meeting during NATO foreign ministers at NATO headquarters in Brussels, Belgium, 05 April 2023. North Atlantic Council will focus Sweden and Indo-Pacific partners. OLIVIER MATTHYS/Pool via REUTERSREUTERS/POOL
Quote Title Text
Attribution
Title Text
ಡಿವೈಸ್ ಕಳೆದ ಫೆಬ್ರವರಿಯಲ್ಲಿ ಚೀನಾದಲ್ಲಿ ಬಿಡುಗಡೆಯಾದ ಒನ್‌ಪ್ಲಸ್ ಬಡ್ಸ್ ಏಸ್ ಹೆಡ್‌ಸೆಟ್‌ನ ಮರುಹೆಸರಿಸಿದ ಮತ್ತು ಸ್ಥಳೀಯ ಆವೃತ್ತಿಯಾಗಿ ದೇಶದ ಮಾರುಕಟ್ಟೆಗೆ ಕಾಲಿಟ್ಟಿದೆ.
Double Quote Title
Attribution
ಪೋರ್ಟ್ ಮತ್ತು ಆಯ್ದ OnePlus ಸ್ಮಾರ್ಟ್‌ಫೋನ್‌ಗಳಲ್ಲಿ Dolby Atmos ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಇದರಲ್ಲಿ ಆಕ್ಟೀವ್ ನಾಯ್ಸ್ ಕ್ಯಾನ್ಸಲೇಶನ್ (ANC) ವೈಶಿಷ್ಟ್ಯವು ಸಹ ಇದ್ದು, ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ.
(Raja K)
ಪ್ರ

What is the other name for spinal cord?

(Piyush KUMAR)

Other name of the spinal cord is Vital Knot

(Shitesh Jain)
ಪ್ರ

Which is our national bird?

(Jim Jacob)

Peacock is our national bird

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT