×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ | ಜಾತಿ ಪದ್ಧತಿ ನಿರ್ಮೂಲನೆ ಕಾನೂನು ಹಿಂದೂಫೋಬಿಯಾದ ಸಂಕೇತ: ಸೆನೆಟರ್

ಹಿಂದೂಗಳ ವಿರುದ್ಧ ತಾರತಮ್ಯ ಉಂಟು ಮಾಡಲು ತರಲಾದ ಅಸ್ತ್ರ ಎಂದ ಒಹಿಯೋ ಸೆನೆಟರ್‌
Published : 26 ಫೆಬ್ರುವರಿ 2023, 15:01 IST
Last Updated : 26 ಫೆಬ್ರುವರಿ 2023, 15:01 IST
ಫಾಲೋ ಮಾಡಿ
Comments

‘ನಗರಸಭೆಯ ಈ ನಿಯಮ ಹಿಂದೂಫೋಬಿಯಾವಾಗಿದೆ. ಅಮೆರಿಕ, ಭಾರತ ಹಾಗೂ ಇನ್ನಿತರ ಕಡೆಗಳಲ್ಲಿ ಹಿಂದೂಗಳಲ್ಲಿ ತಾರತಮ್ಯ ಉಂಟು ಮಾಡಲು ಜಾರಿಗೆ ತಂದ ಅಸ್ತ್ರವಾಗಿದೆ‘ ಎಂದು ಅವರು ಹೇಳಿದ್ದಾರೆ.

ಇಮೇಜ್ ಟೈಟಲ್
ಇಮೇಜ್ ಟೈಟಲ್ಮೂಲ
‘ಈ ನಿಯಮಕ್ಕಿಂತ ಹಿಂದೂಗಳನ್ನು ತಾರತಮ್ಯದಿಂದ ಪಾರು ಮಾಡುವ ಕಾನೂನನ್ನು ಸಿಯಾಟಲ್‌ ಜಾರಿಗೆ ತರಬೇಕಿತ್ತು‘ ಎಂದು ಅವರು ಹೇಳಿದ್ದಾರೆ.
ಸಿನಾನ್‌ ಇಂದಬೆಟ್ಟು
ಸಿನಾನ್ ಇಂದಬೆಟ್ಟು
ಇವರು ಬೆಳ್ತಂಗಡಿಯ ಇಂದಬೆಟ್ಟು ಗ್ರಾಮದವರು. ‘ಸಿಯಾಟಲ್‌ ನಗರಸಭೆ ಜಾರಿಗೆ ತಂದ ಕಾನೂನನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಜಾತಿ ಪದ್ಧತಿ ಈಗ ಆಚರಣೆಯಲ್ಲಿ ಇಲ್ಲ‘ ಎಂದು ಒಹಿಯೋದ ಮೊದಲ ಹಿಂದೂ ಹಾಗೂ ಭಾರತೀಯ ಸಂಜಾತ ಸೆನೆಟರ್‌ ನೀರಜ್‌ ಆಂಟನಿ ಹೇಳಿದ್ದಾರೆ.

ನಾಗರಾಜ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT