ಹೋಲಿಸಿದರೆ ದೇಶದ ಸ್ಟಾರ್ಟಪ್ ವಲಯದಲ್ಲಿ ಹೊಸ ಉದ್ಯೋಗಗಳ ಸೃಷ್ಟಿ ನಿಂತು ಹೋಗಿದ್ದು, ದಿನದಿಂದ ದಿನಕ್ಕೆ ಸ್ಟಾರ್ಟಪ್‌ಗಳ ಅವಕಾಶದ ಬಾಗಿಲು ಮುಚ್ಚುತ್ತಿದೆ ಎಂದು ಲಾಂಗ್‌ಹೌಸ್ ಕನ್ಸಲ್ಟಿಂಗ್ ಎಂಬ ಸಂಸ್ಥೆಯ ವರದಿ ತಿಳಿಸಿಭಾರತದ ಹೊಸ ತಂತ್ರಜ್ಞಾನ ಯುಗದ ಪ್ರಮುಖ ವಲಯವಾಗಿರುವ ಸ್ಟಾರ್ಟಪ್‌ನಲ್ಲಿ ಈಗ ಹೊಸ ಉದ್ಯೋಗಗಳಿಗೆ ಬರ ಉಂಟಾಗಿದ್ದು, ಹೂಡಿಕೆದಾರರು ಕೂಡ ತಮ್ಮ ನಿಲುವಿನಲ್ಲಿ ಬಿಗಿ ಕಂಡುಕೊಂಡಿದ್ದಾರೆ.
FILE PHOTO: People stand next to artist Benjamin Von Wong's art installation unveiled by the Greenpeay 27, 2023. REUTERS/Yonathan Van der Voort/File Photo
ಹೂಡಿಕೆಯಲ್ಲಿ ಮಾತ್ರ ಇಳಿಕೆಯಲ್ಲದೇ ವೇತನ ಹೆಚ್ಚಳದಲ್ಲೂ ಇಳಿಕೆ ಕಂಡು ಬಂದಿದೆ. ಸ್ಟಾರ್ಟಪ್‌ಗಳ ಉದ್ಯೋಗಿಗಳು ಶೇ. 10ರಷ್ಟು ವೇತನ ಹೆಚ್ಚಳ ಪಡೆಯುತ್ತಿದ್ದು, ಇದನ್ನೇ ಈಗ ಅತ್ಯಂತ ಗರಿಷ್ಠವೆಂದು ಪರಿಗಣಿಸಲಾಗುತ್ತಿದೆ. ಉಳಿದವರು ಶೇ
ಸೃಷ್ಟಿ ನಿಂತು ಹೋಗಿದ್ದು, ದಿನದಿಂದ ದಿನಕ್ಕೆ ಸ್ಟಾರ್ಟಪ್‌ಗಳ ಅವಕಾಶದ ಬಾಗಿಲು ಮುಚ್ಚುತ್ತಿದೆ ಎಂದು ಲಾಂಗ್‌ಹೌಸ್ ಕನ್ಸಲ್ಟಿಂಗ್ ಎಂಬ ಸಂಸ್ಥೆಯ ವರದಿ ತಿಳಿಸಿದೆ.
ಈಗ ಅತ್ಯಂತ ಗರಿಷ್ಠವೆಂದು ಪರಿಗಣಿಸಲಾಗುತ್ತಿದೆ. ಉಳಿದವರು ಶೇ. 10ರಷ್ಟು ಸಂಬಳ ಕಡಿತ ಅನುಭವಿಸುತ್ತಿದ್ದಾರೆ. ಇದು ಪ್ರಸಕ್ತ ಭಾರತದ ಸ್ಟಾರ್ಟಪ್‌ಗಳ ನೈಜಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಈ ವರದಿ ಹೇಳಿದೆ.
ಗ್‌ಹೌಸ್ ಕನ್ಸಲ್ಟಿಂಗ್‌ನ ಸಹ ಸಂಸ್ಥಾಪಕ ಹಾಗೂ ಸಿಇಓ ಅಂಶುಮನ್
ದಕ್ಕಿಂತ ಭೀಕರವಾಗುವ ಆತಂಕವಿದೆ. ಮುಖ್ಯವಾಗಿ 2024ರ ಆರ್ಥಿಕ ವರ್ಷದಲ್ಲಿ ಅತ್ಯಂತ ಕಠಿಣ ದಿನಗಳು ಎದುರಾಗಲಿವೆ.
ಇದರೊಂದಿಗೆ ನೌಕರರಿಗೆ ನೀಡಲಾಗುತ್ತಿದ್ದ ಬೋನಸ್, ವೇರಿಯೇಬಲ್ ಪೇ
ಲಾಂಗ್‌ಹೌಸ್ ಕನ್ಸಲ್ಟಿಂಗ್‌ನ ಸಹ ಸಂಸ್ಥಾಪಕ ಹಾಗೂ ಸಿಇಓ ಅಂಶುಮನ್ ದಾಸ್ ಅವರ ಪ್ರಕಾರ, "ಸ್ಟಾರ್ಟಪ್‌ಗಳ ಪರಿಸ್ಥಿತಿ ಬರುವ ದಿನಗಳಲ್ಲಿ ಇದಕ್ಕಿಂತ ಭೀಕರವಾಗುವ ಆತಂಕವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.