ಇದೀಗ ಚೊಚ್ಚಲ ಪಂದ್ಯದಲ್ಲಿಯೇ ಮೂರು ವಿಕೆಟ್ ಕಿತ್ತಿರುವ 19ರ ಪ್ರಾಯದ ಯುವ ಸ್ಪಿನ್ನರ್, ಕೆಕೆಆರ್ ಪ್ಲೇಯಿಂಗ್ XIನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಪಂದ್ಯಗಳಲ್ಲಿಯೂ ಅವರು ಇನ್ನಷ್ಟು ವಿಕೆಟ್‌ಗಳನ್ನು ಕಬಳಿಸಲು ಅವರು ಎದುರು ನೋಡುತ್ತಿದ್ದಾರೆ.

ಕೆಆರ್ ಸ್ಪಿನ್ನರ್‌ನ ವಿಭಿನ್ನ ಎಸೆತಗಳನ್ನು ಎದುರಿಸಲು ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗಿದೆ. ರೆವ್‌ಸ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ಸುಯಶ್ ಶರ್ಮಾ ಅವರು, ತಾನು ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್ ಅನ್ನು ಆರಂಭಿಸಿದ್ದೆ. ಆದರೆ, ತಡವಾಗಿ ಲೆಗ್ ಸ್ಪಿನ್ನರ್ ಆಗಿ ಪರಿವರ್ತನೆಯಾಗಿದ್ದೇನೆ. ಲೆಗ್ ಸ್ಪಿನ್ನರ್ ಆಗಿಯೂ ಸ್ವಲ್ಪ ವಿಭಿನ್ನವಾಗಿರುವ ನಾನು ಬಯಸುತ್ತೇನೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.