×
ADVERTISEMENT
ಈ ಕ್ಷಣ :
ADVERTISEMENT

ಚಿತ್ರಗಳಲ್ಲಿ ನೋಡಿ: ರಷ್ಯಾ, ಪುಟಿನ್ ವಿರುದ್ಧ ಯುರೋಪ್‌ನಲ್ಲಿ ವ್ಯಾಪಕ ಪ್ರತಿಭಟನೆ

ಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ ಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ ಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ ಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ ಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ
Published : 27 ಫೆಬ್ರುವರಿ 2022, 16:21 IST
ಫಾಲೋ ಮಾಡಿ
Comments

ಬೆಂಗಳೂರು: ಉಕ್ರೇನ್ ದೇಶದ ಮೇಲೆ ಆಕ್ರಮಣ ಮಾಡಿರುವ ರಷ್ಯಾ ಹಾಗೂ ಅದರ ಅಧ್ಯಕ್ಷ ಪುಟಿನ್ ವಿರುದ್ಧ ವ್ಯಾಪಕ ಪ್ರತಿಭಟನೆ ಯುರೋಪ್ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮೊಳಗುತ್ತಿದೆ.

ಯುದ್ಧ ನಿಲ್ಲಿಸಿ, ಪುಟಿನ್‌ರನ್ನು ತಡೆಯಿರಿ, ನಮಗೆ ಶಾಂತಿ ಬೇಕು ಎಂದು ಅನೇಕರು ಜರ್ಮನಿ, ಲಂಡನ್, ಫ್ಯಾರಿಸ್, ಬರ್ಲಿನ್ ಸೇರಿದಂತೆ ಅನೇಕ ನಗರಗಳಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಕಂಡು ಬಂದ ಕೆಲ ಚಿತ್ರಗಳು ಇಲ್ಲಿವೆ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT