ಮ್ಯಾನ್ಮಾರ್ (ರಾಯಿಟರ್ಸ್): ಸೇನೆಯ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಬಂಧನಕ್ಕೊಳಗಾಗಿದ್ದ 5,636 ಮಂದಿಯನ್ನು ಮ್ಯಾನ್ಮಾರ್ ಬಿಡುಗಡೆ ಮಾಡಿದೆ ಎಂದು ಸೋಮವಾರ ಪ್ರಕಟಣೆಯೊಂದು ತಿಳಿಸಿದೆ.

ಮಾನವೀಯ ಕಾರಣಗಳಿಗಾಗಿ ಈ ಕ್ಷಮಾಧಾನ ನೀಡಲಾಗಿದೆ. ಅಶಾಂತಿ ಹರಡಲು ಈ ವಿರೋಧಿ ಗುಂಪುಗಳು ಪ್ರಯತ್ನಿಸಿದ್ದವು ಎಂದೂ ಅದು ಹೇಳಿದೆ.

ತನ್ನ ಆಡಳಿತ ಸೇನೆಯ ವಿರುದ್ಧದ ಪ್ರತಿಭಟನೆಗಳಲ್ಲಿ ಬಂಧನಕ್ಕೊಳಗಾಗಿದ್ದ 5,636ಕ್ಕಿಂತ ಹೆಚ್ಚಿನ ಜನರನ್ನು ಮಯನ್ಮಾರ್ ಬಿಡುಗಡೆ ಮಾಡಲಿದೆ ಎಂದು ರಾಜ್ಯ ವಾಹಿನಿಯ ಪ್ರಕಟಣೆಯೊಂದು ಸೋಮವಾರ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.