×
ADVERTISEMENT
ಈ ಕ್ಷಣ :
ADVERTISEMENT

ಫೋಟೊ ನೋಡಿ | ನವರಾತ್ರಿಯ ಸಂಭ್ರಮ: ಕರ್ನಾಟಕದ ಪ್ರಮುಖ ಶಕ್ತಿ ದೇವತೆಗಳು

ನವರಾತ್ರಿ ಸಮೀಪಿಸಿದೆ. ನಾಡಿನಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇಶದ ವಿವಿಧ ಭಾಗಗಳಲ್ಲಿಯೂ ನವರಾತ್ರಿ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಇದು ದುರ್ಗಾ ಪೂಜೆ ಎಂದೇ ಪ್ರಸಿದ್ಧ. ನವರಾತ್ರಿ ಶಕ್ತಿ ದೇವತೆಯ ಆರಾಧನೆಯ ಹಬ್ಬ. ಕರ್ನಾಟಕದಲ್
Published : 24 ಸೆಪ್ಟೆಂಬರ್ 2022, 7:36 IST
ಫಾಲೋ ಮಾಡಿ
Comments

ನವರಾತ್ರಿ ಸಮೀಪಿಸಿದೆ. ನಾಡಿನಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇಶದ ವಿವಿಧ ಭಾಗಗಳಲ್ಲಿಯೂ ನವರಾತ್ರಿ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಇದು ದುರ್ಗಾ ಪೂಜೆ ಎಂದೇ ಪ್ರಸಿದ್ಧ. ನವರಾತ್ರಿ ಶಕ್ತಿ ದೇವತೆಯ ಆರಾಧನೆಯ ಹಬ್ಬ. ಕರ್ನಾಟಕದಲ್ಲಿ ಹೆಚ್ಚು ಪ್ರಸಿದ್ಧವಾದ, ಅಪಾರ ಭಕ್ತರನ್ನು ಹೊಂದಿರುವ ಶಕ್ತಿ ದೇವತೆಯ ದೇವಾಲಯಗಳು ಹಲವಿವೆ. ಅವುಗಳಲ್ಲಿ ಕೆಲವು ದೇಗುಲಗಳತ್ತ ಒಂದು ನೋಟ ಇಲ್ಲಿದೆ....

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT