×
ADVERTISEMENT
ಈ ಕ್ಷಣ :
ADVERTISEMENT

Photos| ಮೋದಿ ಮಾತೆ ಹೀರಾಬೆನ್‌ ಅವರ ಕೆಲವು ಹಳೇ ಚಿತ್ರಗಳಿವು

Last Updated 30 ಡಿಸೆಂಬರ್ 2022, 13:17 IST
Comments
ಅಕ್ಷರ ಗಾತ್ರ

1992ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಏಕತಾ ಯಾತ್ರೆ ನಡೆಸಿದ್ದರು. ಯಾತ್ರೆ ಜನವರಿ 30ರಂದು ಮುಕ್ತಾಯಗೊಂಡಿತ್ತು. ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮೋದಿ ಅವರ ತಾಯಿ ಹೀರಾಬೆನ್‌ ಅವರು  ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಚಿತ್ರಗಳು: @modiarchive (ಟ್ವಿಟರ್‌)

1992ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಏಕತಾ ಯಾತ್ರೆ ನಡೆಸಿದ್ದರು. ಯಾತ್ರೆ ಜನವರಿ 30ರಂದು ಮುಕ್ತಾಯಗೊಂಡಿತ್ತು. ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮೋದಿ ಅವರ ತಾಯಿ ಹೀರಾಬೆನ್‌ ಅವರು  ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. | ಚಿತ್ರ: @modiarchive (ಟ್ವಿಟರ್‌)

ಏಕತಾ ಯಾತ್ರೆಯ ಎಲ್ಲ ಯಾತ್ರಿಕರಿಗೆ ಗೌರವ ಸಮರ್ಪಿಸುವ ಭಾಗವಾಗಿ ಅಹಮದಾಬಾದ್‌ನಲ್ಲಿ ಭವ್ಯವಾದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಹೀರಾಬೆನ್‌ ಅವರು ಮೋದಿ ಹಣೆಗೆ ತಿಲಕವಿಟ್ಟಿದ್ದರು. | ಚಿತ್ರ: @modiarchive (ಟ್ವಿಟರ್‌)

2001ರಲ್ಲಿ ಗುಜರಾತ್ ಸಿಎಂ ಆಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ತಾಯಿಯ ಆಶೀರ್ವಾದ ಪಡೆದ ಸನ್ನಿವೇಶವಿದು. | ಚಿತ್ರ: @modiarchive (ಟ್ವಿಟರ್‌)

ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ತಾಯಿಯನ್ನು ಭೇಟಿಯಾಗಿದ್ದ ಸಂದರ್ಭ | ಚಿತ್ರ: @modiarchive (ಟ್ವಿಟರ್‌)

ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ತಾಯಿಯನ್ನು ಭೇಟಿಯಾಗಿದ್ದ ಸಂದರ್ಭ| ಚಿತ್ರ: @modiarchive (ಟ್ವಿಟರ್‌)

ಏಕತಾ ಯಾತ್ರೆಯ ಯಾತ್ರಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಹೀರಾಬೆನ್‌ | ಚಿತ್ರ: @modiarchive (ಟ್ವಿಟರ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT