×
ADVERTISEMENT
ಈ ಕ್ಷಣ :
ADVERTISEMENT

Photos | ಖರ್ಗೆ ಕೈಕುಲುಕಿದ ಪ್ರಧಾನಿ ಮೋದಿ; ರಾಜ್ಯಸಭಾ ಸದಸ್ಯರೊಂದಿಗೆ ಕಳೆದ ಕ್ಷಣಗಳು

Last Updated 31 ಮಾರ್ಚ್ 2022, 14:35 IST
Comments
ಅಕ್ಷರ ಗಾತ್ರ

ರಾಜ್ಯಸಭೆಯ 72 ಸದಸ್ಯರು ನಿವೃತ್ತರಾಗುತ್ತಿದ್ದು, ಗುರುವಾರ ಎಲ್ಲ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕರು ಹಾಗೂ ಹಿರಿಯ ಮುಖಂಡರು ಫೋಟೊ ಸೆಷನ್‌ನಲ್ಲಿ ಭಾಗಿಯಾದರು. ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ನಿವಾಸದಲ್ಲಿ ರಾಜ್ಯಸಭಾ ಸದಸ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರ ಕೈಕುಲುಕಿ ನಗುಮೊಗದಿಂದ ಮಾತನಾಡುವುದು ಕಂಡು ಬಂತು. ಮತ್ತೊಂದು ಕಡೆ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರು ಕಾಂಗ್ರೆಸ್‌ ಸಂಸದ ಗುಲಾಮ್‌ ನಬಿ ಆಜಾದ್‌ ಅವರ ಕೈ ಹಿಡಿದು ಕರೆದುಕೊಂಡು ಬಂದರು. ಇನ್ನಷ್ಟು ಅಪರೂಪದ ಚಿತ್ರಗಳ ಸಂಗ್ರಹ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಎದುರಾದಾಗ

ಮೋದಿ ಮತ್ತು ಖರ್ಗೆ ನಗುಮೊಗದ ಚರ್ಚೆ
ಮೋದಿ ಮತ್ತು ಖರ್ಗೆ ನಗುಮೊಗದ ಚರ್ಚೆ
ಮೋದಿ ಮತ್ತು ಖರ್ಗೆ ನಗುಮೊಗದ ಚರ್ಚೆ
ಕಾಂಗ್ರೆಸ್‌ ಸಂಸದ ಗುಲಾಮ್‌ ನಬಿ ಆಜಾದ್‌ ಅವರ ಕೈ ಹಿಡಿದು ಕರೆದುಕೊಂಡು ಬಂದ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಪಿಯೂಷ್‌ ಮತ್ತು ಆಜಾದ್‌ ಅವರ ಕುತೂಹಲದ ಮಾತು

ಹಿರಿಯ ಮುಖಂಡ ಎಚ್‌.ಡಿ.ದೇವೇಗೌಡ ಅವರು ಕೂರುವಾಗ ಸಹಾಯಕ್ಕೆ ನಿಂತ ಮಲ್ಲಿಕಾರ್ಜುನ ಖರ್ಗೆ

ಒಂದೇ ಫ್ರೇಮ್‌ನಲ್ಲಿ ರಾಜ್ಯಸಭೆಯ ಸದಸ್ಯರು, ಇತರೆ ಮುಖಂಡರು

ಇದು ಫೋಟೊ ಟೈಮ್‌ ...
ಇದು ಫೋಟೊ ಟೈಮ್‌ ...
ಇದು ಫೋಟೊ ಟೈಮ್‌ ...
ಎಲ್ಲರೂ ಇದ್ದೀವಾ....?
ಎಲ್ಲರೂ ಇದ್ದೀವಾ....?
ಎಲ್ಲರೂ ಇದ್ದೀವಾ....?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT