×
ADVERTISEMENT
ಈ ಕ್ಷಣ :
ADVERTISEMENT
ಪ್ರಾಯೋಜಿತ ಲೇಖನ

sponsored- ಬೆಂಗಳೂರು ಫಿಲ್ಮ್‌ಫೆಸ್ಟ್‌ನಲ್ಲಿ ನೋಡುಗರಿಂದ ಸಿಕ್ಕಾಪಟ್ಟೆ 'ಲೈಕ್' ಪಡೆದುಕೊಂಡ 'ಫೋಟೋ'

ಹೊಸ ತಲೆಮಾರಿನ ನಿರ್ದೇಶಕರುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ (Bengaluru International Film Festival 2023) 'ಫೋಟೋ' ಎಂಬ ಚಿತ್ರದ ಹೆಸರು ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಉತ್ಸವ್ ಗೋನವಾರ ಎಂಬ ಹೊಸ ಪ್ರತಿಭೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಫಿಲ್ಮ್‌ಫೆಸ್ಟ್‌ನಲ್ಲಿ ಎರಡು ಸಲ ಫೋಟೋ ಪ್ರದರ್ಶನ ಕಂಡಿದೆ. ಎರಡು ಬಾರಿಯೂ ಹೌಸ್‌ಫುಲ್ ಆಗಿದ್ದು ವಿಶೇಷ.
Published : 29 ಮಾರ್ಚ್ 2023, 11:03 IST
Last Updated : 29 ಮಾರ್ಚ್ 2023, 11:09 IST
ಫಾಲೋ ಮಾಡಿ
Comments
ADVERTISEMENT
ಹೊಸ ತಲೆಮಾರಿನ ನಿರ್ದೇಶಕರುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ (Bengaluru International Film Festival 2023) 'ಫೋಟೋ' ಎಂಬ ಚಿತ್ರದ ಹೆಸರು ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಉತ್ಸವ್ ಗೋನವಾರ ಎಂಬ ಹೊಸ ಪ್ರತಿಭೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಫಿಲ್ಮ್‌ಫೆಸ್ಟ್‌ನಲ್ಲಿ ಎರಡು ಸಲ ಫೋಟೋ ಪ್ರದರ್ಶನ ಕಂಡಿದೆ. ಎರಡು ಬಾರಿಯೂ ಹೌಸ್‌ಫುಲ್ ಆಗಿದ್ದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT
ADVERTISEMENT