×
ADVERTISEMENT
ಈ ಕ್ಷಣ :
ADVERTISEMENT

Test Text Story 2 19th April - Tulsi Rules: ಈ ದಿನ ತುಳಸಿ ಗಿಡ ನೆಟ್ಟರೆ te

Sub: Day To Plant Tulsi: ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡವನ್ನು ನೆಡುವುದಕ್ಕೂ ಅದರದ್ದೇ ಆದ ನಿಯಮಗಳಿವೆ.
Published 19 ಏಪ್ರಿಲ್ 2023, 10:22 IST
Last Updated 11 ಮೇ 2023, 9:28 IST
Comments
ಅಕ್ಷರ ಗಾತ್ರ

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ತುಳಸಿ ಗಿಡ ಇರುವಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಆದರೆ ತಪ್ಪಾದ ದಿನಗಳಲ್ಲಿ ತುಳಸಿ ಗಿಡವನ್ನು ನೆಟ್ಟರೆ ಅದು ಕುಟುಂಬಕ್ಕೆ ಅದೃಷ್ಟದ ಬದಲು ದುರಾದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಹಾಗಾದರೆ, ತುಳಸಿ ಗಿಡವನ್ನು ನಾವು ಯಾವ ದಿನಗಳಲ್ಲಿ ನೆಡಬಾರದು ನೋಡಿ..

ಹಿಂದೂ ಧರ್ಮದಲ್ಲಿ, ಪ್ರತಿ ಕೆಲಸ ಮತ್ತು ಪೂಜೆಗೆ ಮಂಗಳಕರ ದಿನಗಳು ಮತ್ತು ಮಂಗಳಕರ ಸಮಯಗಳೆಂಬುದು ಇರುತ್ತದೆ. ಅದೇ ರೀತಿ ತುಳಸಿ ಗಿಡವನ್ನು ನೆಡುವುದಕ್ಕೂ ಶಾಸ್ತ್ರದಲ್ಲಿ ಶುಭ ದಿನವನ್ನು ಸೂಚಿಸಲಾಗಿದೆ. ಸೋಮವಾರ, ಬುಧವಾರ ಮತ್ತು ಭಾನುವಾರ ತುಳಸಿ ಗಿಡವನ್ನು ನೆಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಭಾನುವಾರದಂದು ತುಳಸಿಯನ್ನು ಮುಟ್ಟುವುದನ್ನು ತಪ್ಪಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT