×
ADVERTISEMENT
ಈ ಕ್ಷಣ :
ADVERTISEMENT

Test Listicle 1 6th Mar 2023 - UPSC ಪರೀಕ್ಷೆಯಲ್ಲಿ ChatGPT ಫೇಲ್!..ಇದಕ್ಕ

Sub: ಎಲ್ಲೆಡೆ ಸಂಚಲನ ಮೂಡಿಸುತ್ತಿರುವ ಈ 'ಚಾಟ್ ಜಿಟಿಪಿ' ಎಂಬುದು ChatGPT ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧನಾ ಸಂಸ್ಥೆ OpenAI ಅಭಿವೃದ್ಧಿಪಡಿಸಿದ AI ಬೆಂಬಲಿತ ಚಾಟ್‌ಬಾಟ್ ಆಗಿದ್ದು
Published : 6 ಮಾರ್ಚ್ 2023, 6:01 IST
Last Updated : 10 ಏಪ್ರಿಲ್ 2023, 12:06 IST
ಫಾಲೋ ಮಾಡಿ
Comments
Introduction

Introduction Heading:

ಆಧುನಿಕ ತಂತ್ರಜ್ಞಾನ ಲೋಕದ ಹೊಸ ಭಾಷ್ಯ ಎಂದೇ ಕರೆಸಿಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಚಾಟ್‌ಬಾಟ್ ChatGPT ಭಾರತದ ಅತ್ಯುನ್ನತ ನಾಗರೀಕ ಪರೀಕ್ಷೆಯಾಗಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗುವುದೇ ಎಂಬ ಯಕ್ಷ ಪ್ರಶ್ನೆಗೆ ಉತ್ತರ ದೊರೆತಿದೆ. ವಿಶ್ವದಾದ್ಯಂತ ಹಲವಾರು ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾಗಿ ಪೂರೈಸಿದ ChatGPT ತಂತ್ರಜ್ಞಾನವು ಭಾರತದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಫಲವಾಗಿದೆ.! ಹೌದು, ಇತ್ತೀಚೆಗೆ ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್

1

Title 1 - ChatGPT ಭಾರತದ ಅತ್ಯುನ್ನತ ನಾಗರೀಕ ಪರೀಕ್ಷೆಯಾಗಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ

Test cap: Title 1
Test cap: Title 1Test Attri - Tilte 1

Title 1 para - ಯುಪಿಎಸ್‌ಸಿಯಲ್ಲಿ ಚಾಟ್‌ಬಾಟ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ್ದು, 2022ರ 'ಪ್ರಶ್ನೆ ಪತ್ರಿಕೆ 1 ಸೆಟ್ ಎ' ನಲ್ಲಿ 100 ರಲ್ಲಿ 54 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಸಾಧ್ಯವಾಗಿದ್ದು, ಪರೀಕ್ಷೆಯ ಕಟ್‌ ಆಫ್‌ಗಿಂತ ಸುಮಾರು 30 ಕ್ಕೂ ಹೆಚ್ಚು ಅಂಕ ಕಡಿಮೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ

2

Title 2 para - ಭಾರತದ ಅತ್ಯುನ್ನತ ನಾಗರೀಕ ಯುಪಿಎಸ್‌ಸಿ 2022ರ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇಕಡಾ 87.54 ರಷ್ಟು ಅಂಕಗಳನ್ನು ಪಡೆಯಬೇಕಾಗಿತ್ತು. ಆದರೆ, ChatGPT ಎಐ ಚಾಟ್‌ಬಾಟ್ ಶೇ. 54 ರಷ್ಟು ಮಾತ್ರ ಸರಿಯಾಗಿ ಉತ್ತರಿಸುವ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಪಾಸಾಗಿದೆ. ಇನ್ನು ಹೀಗೆ ನಪಾಸಾಗುವುದಕ್ಕೂ ಕಾರಣ ತಿಳಿಸಿರುವ ChatGPT, ಎಐ ಲ್ಯಾಂಗ್ವೇಜ್ ಮಾಡೆಲ್‌ ಆಗಿ, ನಾನು ಯುಪಿಎಸ್‌ಸಿ ಪರೀಕ್ಷೆ ಮತ್ತು ಸಂಬಂಧಿತ ವಿಷಯಗಳು ಸೇರಿದಂತೆ ಅಪಾರ ಜ್ಞಾನ ಮತ್ತು ಮಾಹಿತಿ ಹೊಂದಿದ್ದೇನೆ. ಆದಾದರೂ, ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಜ್ಞಾನ ಮಾತ್ರವಲ್ಲದೆ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳು, ಅಪ್ಲಿಕೇಶನ್ ಸಾಮರ್ಥ್ಯಗಳು ಮತ್ತು ಸಮಯ ನಿರ್ವಹಣೆಯ ಕೌಶಲ್ಯಗಳು ಅಗತ್ಯ ಎಂದು ಹೇಳಿದೆ.!

Test 2 - 54 ರಷ್ಟು ಮಾತ್ರ ಸರಿಯಾಗಿ ಉತ್ತರಿಸುವ ಮೂಲಕ ಯುಪಿಎಸ್‌ಸಿ

Test cap: title 2
Test cap: title 2Test attri - title 2
3

, ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಅಥವಾ ಕೃತಕ ಬುದ್ದಿಮತ್ತೆಯ ಒಂದು ಸಾಧನ ಎಂದು ಕರೆಯಬಹುದು. ಈ ಚಾಟ್ ಜಿಟಿಪಿ ಮೂಲಕ ಬಳಕೆದಾರರು ತಮ್ಮೆಲ್ಲಾ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರಿಸುವ ಹಾಗೂ ಮನುಷ್ಯದ ಭಾಷೆಯಲ್ಲೇ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿರುವ ಒಂದು ಕೃತಕ ಬಿದ್ದಿಮತ್ತೆ ತಂತ್ರಜ್ಞಾನವಾಗಿದೆ. ನೀವು ಇಲ್ಲಿ ಗಮನಿಸಬಹುದು. ಗೂಗಲ್ ಮೂಲಕ ಸರ್ಚ್ ಮಾಡಿದಾಗಲೂ ಇದೇ ರೀತಿಯ ಸೇವೆ ದೊರೆಯುತ್ತದೆ ಎಂದು.

Title 3 - ಅಭಿವೃದ್ಧಿಪಡಿಸಿದ AI ಬೆಂಬಲಿತ ಚಾಟ್‌ಬಾಟ್ ಆಗಿದ್ದು

Test cap: Title 3
Test cap: Title 3Test Attri - Title 3
4

Title 4 - about ChatGPT ಅಡಿಯಲ್ಲಿ ಸರ್ಚ್ ಬಾರ್ ಕಾಣುತ್ತೀರಾ. ನೀವು ಇಲ್ಲಿ

Test cap: Title 4
Test cap: Title 4Test Attri: Title 4

AI ನಿಮ್ಮ ಪ್ರಶ್ನೆಗೆ ಸಂಬಂಧಿಸಿದ ಪ್ರಾಂಪ್ಟ್ ಒದಗಿಸುತ್ತದೆ. ಗೂಗಲ್ ಸರ್ಚ್ ಮೂಲಕವೇ ಗೂಗಲ್‌ ಸರ್ಚ್‌ಗೆ ಅಪಾಯಕಾರಿಯಾಗಿ ಕಾಣಿಸುತ್ತಿರುವ ಈ ಹೊಸ ವೈಶಿಷ್ಟ್ಯವು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಕೃತಕ ಬುದ್ದಿಮತ್ತೆಯಿಂದ ಉತ್ತರಿಸುತ್ತದೆ ಎಂಬುದನ್ನು ತಿಳಿದಿರಿ. ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ. test

5

Title 5 - Kannada

Test cap: Title 5
Test cap: Title 5Test Attri: Title 5

Title 5 - Description Description Description

6

Title 6 - ಬೆಳಗಾವಿ: ಧಾರವಾಡ - ಮೈಸೂರು ಎಕ್ಸ್‌ಪ್ರೆಸ್‌ ರೈಲನ್ನು ಬೆಳಗಾವಿಯಿಂದ ಓಡಿಸಲು ರೈಲ್ವೇ ಇಲಾಖೆ ಮುಂದಾಗಿರುವುದು ಸಂತಸ ಮೂಡಿಸಿದ್ದರೂ ಈ ರೈಲಿಗೆ ಬೆಳಗಾವಿ ನಿಲ್ದಾಣದಿಂದ ಮುಂಗಡ ಟಿಕೆಟ್‌ ಕಾಯ್ದಿರಿಸಲು ಅವಕಾಶ ನೀಡದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಬೆಳಗಾವಿ- ಮೈಸೂರು ನಡುವೆ ಪ್ರತಿ ನಿತ್ಯ ನೂರಾರು ಪ್ರಯಾಣಿಕರು ಸಂಚಾರ ನಡೆಸುತ್ತಾರೆ.

8

Title 9 - Big fact

Title 9 caption
Title 9 captionTitle Attri 9
Title 9
Title 9 Description
9

Title 10 - Listicle

Title 10 cap
Title 10 capTitle 10 Attri
Test 10 text

Test 10 Description

10

Title 11 - Blurb

Test cap 11
Test cap 11Test Attri 11
Test enter text paragraph

text - description

11

Title 13 - Attributes or single quote

Title 13 Text enter text

Title 13 - Description

12

Test 15 - Table

ADVERTISEMENT
ADVERTISEMENT