ಜಯಪುರ ಹೋಬಳಿಯ ಮಾರ್ಬಳ್ಳಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಅಂಗವಿಕಲರಿಗಾಗಿ ನಿರ್ಮಿಸಿರುವ ನೂತನ ಅಂಗಡಿ ಮಳಿಗೆಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಚಿಕ್ಕಣ್ಣ ಸೋಮವಾರ ಉದ್ಘಾಟಿಸಿದರು. ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ದೇವರಾಜ್ ಟಿ ಕಾಟೂರು, ಬಸವರಾಜು, ರತ್ನಮ್ಮ, ಪದ್ಮ, ಮಾರ್ಬಳ್ಳಿ ದೇವರಾಜು, ಬಸವರಾಜು, ನಾಗರಾಜು, ಲಕ್ಷ್ಮಮ್ಮ, ಸಿದ್ದರಾಜು, ಜ್ಯೋತಿ, ವೆಂಕಟೇಶ್, ಶಿವಮ್ಮ, ಪುಟ್ಟಸ್ವಾಮಿ, ಮಾಲಮ್ಮ, ಅರಸಿನಕೆರೆ ಶಿವಮ್ಮ, ಪಿಡಿಒ ಕುಮಾರಸ್ವಾಮಿ, ಕಾರ್ಯದರ್ಶಿ ಮಹೇಶ್ ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.