×
ADVERTISEMENT
ಈ ಕ್ಷಣ :
ADVERTISEMENT

video ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದರು 16ನೇ ಆವೃತ್ತಿಯ ಟೂರ್ನಿಯಲ್ಲಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದುರು 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್‌ ತಂಡ 8 ವಿಕೆಟ್‌ಗಳ ಹೀನಾಯ ಸೋಲುಂಡಿದೆ.
Published 4 ಏಪ್ರಿಲ್ 2023, 11:14 IST
Last Updated 19 ಡಿಸೆಂಬರ್ 2023, 9:26 IST
Comments
ಅಕ್ಷರ ಗಾತ್ರ

embed url

ಆಡಿದ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್‌ ತಂಡ 8 ವಿಕೆಟ್‌ಗಳ ಹೀನಾಯ ಸೋಲುಂಡಿದೆ.

direct url

playlist url:

playlist embed

ಸ್ಯಾನಿಟರಿ ಪ್ಯಾಡುಗಳು ಅವಶ್ಯಕ ತೊಂದರೆಗಳು///. ಭಾರತದಲ್ಲಿರುವ ವಯಸ್ಕ ಮಹಿಳೆಯರಲ್ಲಿ ಶೇಕಡ ಅರವತ್ತರಷ್ಟು ಮಂದಿ ಪ್ರತಿ ತಿಂಗಳೂ ಮುಟ್ಟಾದಾಗ ಅಥವಾ ಹೆರಿಗೆಯಾದಾಗ ಸ್ಯಾನಿಟರಿ ಪ್ಯಾಡುಗಳನ್ನು ಬಳಸುತ್ತಾರೆ. ಹತ್ತಿ ಬಟ್ಟೆಗಳಿಗಿಂತ ಹೆಚ್ಚು ತೇವವನ್ನು ಹೀರಿಕೊಳ್ಳುವುದಷ್ಟೆ ಅಲ್ಲದೆ ಒಣಗಿರುವುದರಿಂದಾಗಿ ಇವು ಜನಪ್ರಿಯ. ಇದೀಗ ಪ್ಯಾಡುಗಳಲ್ಲಿ ಸಾಮಾನ್ಯವಾಗಿ ಬಳಸುವ ಹತ್ತಿಯ ಬದಲಿಗೆ ತಾಳೆಯ ನಾರಿನಿಂದ ಮಾಡಿದ ಹತ್ತಿಯನ್ನು ಬಳಸಬಹುದಂತೆ. ಹೀಗೆ ತಾಳೆಯ ನಾರನ್ನು ಹಿಂಜಿ ಹತ್ತಿಯಂತಾಗಿಸುವ ವಿಧಾನವನ್ನು ಅಮೆರಿಕೆಯ ಸ್ಟಾನ್ಫರ್ಡ್ ವಿವಿಯ ಎಂಜಿನಿಯರ್ ಮನು ಪ್ರಕಾಶ್ ರೂಪಿಸಿದ್ದಾರೆಂದು ಕಮ್ಯುನಿಕೇಷನ್ಸ್ ಎಂಜಿನಿಯರ್ ಪತ್ರಿಕೆ ವರದಿ ಮಾಡಿದೆ.

FILE PHOTO: German Chancellor Olaf Scholz presents the 2024 budget with Finance Minister Christian Lindner, and Economy and Climate Minister Robert Habeck in Berlin, Germany, December 13, 2023. REUTERS/Liesa Johannssen/File Photo
FILE PHOTO: German Chancellor Olaf Scholz presents the 2024 budget with Finance Minister Christian Lindner, and Economy and Climate Minister Robert Habeck in Berlin, Germany, December 13, 2023. REUTERS/Liesa Johannssen/File PhotoREUTERS/LIESA JOHANNSSEN

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT