×
ADVERTISEMENT
ಈ ಕ್ಷಣ :
ADVERTISEMENT

Test Read more live blog 26th Feb 2024 ಮೈಸೂರು: ಈ ಬಾರಿಯ ಮೈಸೂರು ದಸರಾ ಉತ್ಸವವನ್ನು ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
LIVE

Subtitle
Published : 26 ಫೆಬ್ರುವರಿ 2024, 15:00 IST
Last Updated : 5 ಮಾರ್ಚ್ 2024, 12:49 IST
ಫಾಲೋ ಮಾಡಿ
15:0326 Feb 2024

ಮೊದಲೇ ಹೇಳಿದಂತೆ, ಹೊಸ Lava Yuva 2 Pro ಸ್ಮಾರ್ಟ್‌ಫೋನ್‌ ದೇಶದಲ್ಲಿ 7,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿದೆ.. ಗ್ರಾಹಕರು ಏಕೈಕ 4GB RAM + 64GB ಸಾಮರ್ಥ್ಯದಲ್ಲಿ Lava Yuva 2 Pro ಸ್ಮಾರ್ಟ್‌ಫೋನ್ ಖರೀದಿಸಲು ಅವಕಾಶವಿದೆ. ಆದರೆ, ಗ್ಲಾಸ್ ವೈಟ್, ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಲ್ಯಾವೆಂಡರ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು Lava ಆನ್‌ಲೈನ್ ಸ್ಟೋರ್, ಪ್ರಮುಖ ರಿಟೇಲ್ ಸ್ಟೋರ್‌ಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಬಂದಿದೆ.

15:0326 Feb 2024

Lava Yuva 2 Pro ಸ್ಮಾರ್ಟ್‌ಫೋನ್‌ ಫ್ಲಾಶ್‌ಲೈಟ್ ಜೊತೆಗೆ ಟ್ರಿಪಲ್‌ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದ 13 ಮೆಗಾಪಿಕ್ಸೆಲ್ ಲೆನ್ಸ್ ಮತ್ತು ಎರಡು ಹೆಚ್ಚುವರಿ VGA ಕ್ಯಾಮೆರಾಗಳನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಇದರ ಹಿಂಭಾಗದ ಕ್ಯಾಮೆರಾವು ಬ್ಯೂಟಿ, HDR, ನೈಟ್‌ಮೋಡ್‌, ಭಾವಚಿತ್ರ, AI, ಪ್ರೊ, ಪನೋರಮಾ, ಸ್ಲೋ ಮೋಷನ್, ಫಿಲ್ಟರ್‌ಗಳು, GIF ಮತ್ತು ಟೈಮ್‌ಲ್ಯಾಪ್ಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನುಳಿದಂತೆ, 10W ಚಾರ್ಜಿಂಗ್ ಬೆಂಬಲದ 5,000mAh ಸಾಮರ್ಥ್ಯದ ಬ್ಯಾಟರಿ, 4G VoLTE, Wi-Fi 802.11ac, ಬ್ಲೂಟೂತ್ 5.1, GPS, ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ವೈಶಿಷ್ಟ್ಯಗಳನ್ನು ನಾವು ನೋಡಬಹುದು.

15:0326 Feb 2024

ನೂತನ Lava Yuva 2 Pro ಸ್ಮಾರ್ಟ್‌ಫೋನ್‌ 6.5-ಇಂಚಿನ HD+ ನಾಚ್ ಡಿಸ್‌ಪ್ಲೇಯೊಂದಿಗೆ ಬಿಡುಗಡೆಯಾಗಿದೆ. 720x1600 ರೆಸಲ್ಯೂಶನ್‌ ಸಾಮರ್ಥ್ಯದ ಇದರ ಡಿಸ್‌ಪ್ಲೇಯು 60Hz ರಿಫ್ರೆಶ್ ರೇಟ್‌ ಮತ್ತು 269ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಪ್ರೊಸೆಸರ್ ವಿಭಾಗದಲ್ಲಿ, 4GB RAM ಮತ್ತು 64GB ಸ್ಟೋರೇಜ್ ಜೊತೆಗೆ ಜೋಡಿಸಲಾದ ಆಕ್ಟಾ ಕೋರ್‌ MediaTek Helio G37 ಚಿಪ್‌ಸೆಟ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗೂ ಈ ಸ್ಮಾರ್ಟ್‌ಫೋನಿನಲ್ಲಿ 3GB ವರ್ಚುವಲ್ RAM ವಿಸ್ತರಣೆ ಅವಕಾಶವಿದೆ ಮತ್ತು ಸ್ಮಾರ್ಟ್‌ಫೋನಿನ ಆಂತರಿಕ ಮೆಮೊರಿಯನ್ನು ಎಸ್‌ಡಿ ಕಾರ್ಡ್‌ ಸಹಾಯದಿಂದ 256GB ವರೆಗೂ ವಿಸ್ತರಿಸಲು ಸಾಧ್ಯವಾಗಲಿದೆ ಎಂದು ಕಂಪೆನಿಯು ಹೇಳಿದೆ.

15:0126 Feb 2024

Lava Yuva 2 Pro ಸ್ಮಾರ್ಟ್‌ಫೋನ್‌ ಫ್ಲಾಶ್‌ಲೈಟ್ ಜೊತೆಗೆ ಟ್ರಿಪಲ್‌ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದ 13 ಮೆಗಾಪಿಕ್ಸೆಲ್ ಲೆನ್ಸ್ ಮತ್ತು ಎರಡು ಹೆಚ್ಚುವರಿ VGA ಕ್ಯಾಮೆರಾಗಳನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ.

15:0126 Feb 2024

ಜನರ ಸಮಸ್ಯೆಗೆ ಸ್ಪಂದಿಸದೆ ಉಡಾಫೆ ಪ್ರವೃತ್ತಿ ತೋರಿದವರಿಗೂ ಟಿಕೆಟ್ ಸಿಗೋದು ಡೌಟು. ಇನ್ನು, ಪಕ್ಷದ ವೇದಿಕೆಗಳಲ್ಲಿ ಅಶಿಸ್ತು ತೋರುವವರಿಗೆ ಟಿಕೆಟ್ ಸಿಗೋದಿರಲಿ, ಶಿಸ್ತು ಕ್ರಮ ಗ್ಯಾರಂಟಿ. ಎಲ್ಲಕ್ಕಿಂತಾ ಹೆಚ್ಚಾಗಿ, 75ಕ್ಕೂ ಹೆಚ್ಚು ವರ್ಷ ಮೀರಿದವರು ಹಾಗೂ ವಯೋವೃದ್ಧರಿಗೆ ಟಿಕೆಟ್ ಸಿಗೋದೇ ಇಲ್ಲ.

15:0026 Feb 2024

ನಾವು ಗೆಲ್ಲಬೇಕು, ಮತ್ತೆ ಅಧಿಕಾರ ಹಿಡಿಯಬೇಕು.. ವಿರೋಧಿಗಳಿಗೆ ಮತ್ತೆ ಮಣ್ಣು ಮುಕ್ಕಿಸಬೇಕು.. ಇದು ಬಿಜೆಪಿಯ ಸಿಂಗಲ್ ಲೈನ್ ಅಜೆಂಡಾ.. ಈ ಹಂತದಲ್ಲಿ ಹೊಸಬರು, ಹಳಬರು ಅನ್ನೋ ಪ್ರಶ್ನೆಯೇ ಬರೋದಿಲ್ಲ. ಇಲ್ಲಿ ಗೆಲ್ಲೋದಷ್ಟೇ ಮುಖ್ಯ..

ADVERTISEMENT
ADVERTISEMENT