×
ADVERTISEMENT
ಈ ಕ್ಷಣ :
ADVERTISEMENT
ಪ್ರಾಯೋಜಿತ ಲೇಖನ

All sponsoredಬಾಣಸವಾಡಿ, ಕಾರ್ಮೆಲರಾಮ್‌, ಬೆಂಗಳೂರು ಕಂಟೋನ್ಮೆಂಟ್‌

sponsored story
Published : 19 ಏಪ್ರಿಲ್ 2023, 5:19 IST
Last Updated : 19 ಏಪ್ರಿಲ್ 2023, 5:19 IST
ಫಾಲೋ ಮಾಡಿ
Comments

ನೈರುತ್ಯ ರೈಲ್ವೆ ವಿಭಾಗದಲ್ಲಿರೈಲ್ವೆ ಸಂರಕ್ಷಣಾ ಪಡೆ ಪ್ರಸಕ್ತ ವರ್ಷದ ಜನವರಿಯಲ್ಲಿ21 ಮತ್ತು ಫೆಬ್ರವರಿಯಲ್ಲಿ13 ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳು ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶ, ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ.ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶ, ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ.

ನೈರುತ್ಯ ರೈಲ್ವೆ ವಿಭಾಗದಲ್ಲಿರೈಲ್ವೆ ಸಂರಕ್ಷಣಾ ಪಡೆ ಪ್ರಸಕ್ತ ವರ್ಷದ ಜನವರಿಯಲ್ಲಿ21 ಮತ್ತು ಫೆಬ್ರವರಿಯಲ್ಲಿ13 ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳು ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶ, ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ.

ಬಾಣಸವಾಡಿ, ಕಾರ್ಮೆಲರಾಮ್‌, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶಗಳನ್ನು ಅಪಾಯಕಾರಿ
ಬಾಣಸವಾಡಿ, ಕಾರ್ಮೆಲರಾಮ್‌, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶಗಳನ್ನು ಅಪಾಯಕಾರಿಹೆಚ್ಚು ಗಸ್ತು ತಿರುಗಲಿದ್ದಾರೆ. ಗಸ್ತಿಗಾಗಿ ಸುಮಾರು
ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶ, ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ
ರೈಲ್ವೆ ಪ್ರಾಧಿಕಾರವು
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಮುಂಜಾಗರೂಕತಾ ಕ್ರಮವಾಗಿ ನಾನಾ ಕಡೆಗಳಲ್ಲಿಅಪಾಯಕಾರಿ ಸ್ಥಳಗಳನ್ನು (ಬ್ಲಾಕ್‌ಸ್ಪಾಟ್‌) ಗುರುತಿಸಿ ರೈಲ್ವೆ ರಕ್ಷಣಾ ಪೊಲೀಸರು (ಆರ್‌ಪಿಫ್‌) ಹಾಗೂ ಜಿಆರ್‌ಪಿ (ಗವರ್ನಮೆಂಟ್‌ ರೈಲ್ವೆ ಪೊಲೀಸ್‌) ಸಿಬ್ಬಂದಿಯ ಗಸ್ತು ನಿಯೋಜಿಸಿದೆ. ನೈರುತ್ಯ ರೈಲ್ವೆ ವಿಭಾಗದಲ್ಲಿರೈಲ್ವೆ ಸಂರಕ್ಷಣಾ ಪಡೆ ಪ್ರಸಕ್ತ ವರ್ಷದ ಜನವರಿಯಲ್ಲಿ21 ಮತ್ತು ಫೆಬ್ರವರಿಯಲ್ಲಿ13 ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣಗಳನ್ನು ದಾಖಲಿಸಿದೆ
ಅಪಾಯಕಾರಿ ಬ್ಲಾಕ್‌ಸ್ಪಾಟ್‌ಗಳಾಗಿ ಗುರುತಿಸಿದೆ. ಈ ಭಾಗದಲ್ಲಿರೈಲ್ವೆ ರಕ್ಷಣಾ ಪಡೆ, ಜಿಧಿಆಧಿರ್‌ಪಿ ಸಿಧಿಬ್ಬಂದಿ ಹೆಚ್ಚು ಗಸ್ತು ತಿರುಗಲಿದ್ದಾರೆ. ಗಸ್ತಿಗಾಗಿ ಸುಮಾರು 35ರಿಂದ 40 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನೈರುತ್ಯ ರೈಲ್ವೆ ವಿಭಾಗದಲ್ಲಿರೈಲ್ವೆ ಸಂರಕ್ಷಣಾ ಪಡೆ ಪ್ರಸಕ್ತ ವರ್ಷದ ಜನವರಿಯಲ್ಲಿ21 ಮತ್ತು ಫೆಬ್ರವರಿಯಲ್ಲಿ13 ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳು ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶ, ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ.
PDF
Highlights.pdf
ಓಪನ್ ಮಾಡಿ
ಪ್ರ

ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ

ಈ ಭಾಗದಲ್ಲಿರೈಲ್ವೆ ರಕ್ಷಣಾ ಪಡೆ, ಜಿಧಿಆಧಿರ್‌ಪಿ ಸಿಧಿಬ್ಬಂದಿ ಹೆಚ್ಚು ಗಸ್ತು ತಿರುಗಲಿದ್ದಾರೆ. ಗಸ್ತಿಗಾಗಿ ಸುಮಾರು 35ರಿಂದ 40 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರ

ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ

ವೈಟ್‌ಫೀಲ್ಡ್‌, ಕೆ.ಆರ್‌.ಪುರಂ, ಬಾಣಸವಾಡಿ, ಕಾರ್ಮೆಲರಾಮ್‌, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶಗಳನ್ನು ಅಪಾಯಕಾರಿ ಬ್ಲಾಕ್‌ಸ್ಪಾಟ್‌ಗಳಾಗಿ ಗುರುತಿಸಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT
ADVERTISEMENT