×
ADVERTISEMENT
ಈ ಕ್ಷಣ :

ರೆಸಿಪಿ

ADVERTISEMENT

ಆಹಾರ: ಚಿಕನ್ ಗ್ರೇವಿ, ಚೆಟ್ಟಿನಾಡ್ ಚಿಕನ್ ಮಸಾಲ

ಮಸಾಲೆ ಮಾಡಲು ನೆನೆಸಿದ ಒಣಮೆಣಸಿನಕಾಯಿಮ ಟೊಮೆಟೊ ಮತ್ತು ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
Last Updated 15 ಅಕ್ಟೋಬರ್ 2021, 19:31 IST
ಆಹಾರ: ಚಿಕನ್ ಗ್ರೇವಿ, ಚೆಟ್ಟಿನಾಡ್ ಚಿಕನ್ ಮಸಾಲ

ಸುಲಭವಾಗಿ ತಯಾರಿಸಬಹುದು ಕೋಕೊವಾ ಬ್ರೌನಿ

ಬ್ರೌನಿಯನ್ನು ತಯಾರಿಸುವುದು ಕೂಡ ಒಂದು ಕಲೆ. ಇದರ ಹದವು ನಾವು ಖರೀದಿಸಿದ ಕೋಕೊವಾ ಪೌಡರ್‌ ಅನ್ನು ಅವಲಂಬಿಸಿದೆ. ಮೊದಲು ಕೋಕೊವಾ ಪುಡಿಯನ್ನು ಸ್ವಲ್ಪ ಬಿಸಿನೀರಿಗೆ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲೆಸಬೇಕು. ನಂತರ ಕೆಲ ನಿಮಿಷಗಳ ಕಾಲ ಹಾಗೇ ಬಿಡಬೇಕು. ಆಗ ಅದು ಪರಿಮಳ ಹೊರ ಸೂಸಲು ಆರಂಭಿಸುತ್ತದೆ.
Last Updated 15 ಅಕ್ಟೋಬರ್ 2021, 19:30 IST
ಸುಲಭವಾಗಿ ತಯಾರಿಸಬಹುದು ಕೋಕೊವಾ ಬ್ರೌನಿ

ಪಾಸ್ತಾ ಸ್ವಾದ ಯಾರಿಗೆ ಇಷ್ಟವಾಗಲ್ಲ ಹೇಳಿ..

ಬೆಂಗಳೂರಿನ ಉಪಾಹಾರಗೃಹಗಳನ್ನೇ ತೆಗೆದುಕೊಂಡರೆ ಇಟಾಲಿಯನ್‌ ಪಾಸ್ತಾ ಮತ್ತು ಸಾಸ್‌ ಬೇರೆ ಬೇರೆ ಕಡೆ ಬೇರೆ ಬೇರೆ ರುಚಿ ಕೊಡುತ್ತದೆ. ಆದರೆ ಪಾಸ್ತಾ ತೆಳುವಾಗಿದ್ದರೆ, ಸಾಸ್‌ ಕೂಡ ತೆಳುವಾಗಿದ್ದರೆ ಸೂಕ್ತ. ಪಾಸ್ತಾ ಹೆಚ್ಚು ದಪ್ಪವಾಗಿದ್ದರೆ, ಮಂದವಾದ ಸಾಸ್‌ ಆಯ್ಕೆ ಮಾಡಿಕೊಳ್ಳಿ.
Last Updated 13 ಅಕ್ಟೋಬರ್ 2021, 19:30 IST
ಪಾಸ್ತಾ ಸ್ವಾದ ಯಾರಿಗೆ ಇಷ್ಟವಾಗಲ್ಲ ಹೇಳಿ..
ADVERTISEMENT
ADVERTISEMENT
ADVERTISEMENT
ADVERTISEMENT