ನಾ ಗರಹೊ ಳೆ ಅಭಯಾ ರಣ್ಯ ದ ವೀ ರನಹೊ ಸಹಳ್ಳಿ ವಲಯದಲ್ಲಿ ಕಳೆದ 3 ದಿನದಿಂ ದ ನಡೆದಿದ್ದ ಪಕ್ಷಿ ಸಮೀ ಕ್ಷೆ ಅಭಿಯಾನ ಭಾನುವಾರ ಅಂತ್ಯ ಗೊಂಡಿದ್ದು , ಅದರ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದರು .

‘ನಾ ಗರಹೊ ಳೆ ಅರಣ್ಯ ದಲ್ಲಿ ಪಕ್ಷಿ ಸಮೀ ಕ್ಷೆ ನಡೆಸಲು ದೇ ಶದ 8 ರಾ ಜ್ಯ ಗಳಿಂ ದ ಪಕ್ಷಿ ಪ್ರಿಯರು ಆಗಮಿಸಿದ್ದು , ಇವರಲ್ಲಿ

ಅನೇ ಕರಿಗೆ ಬೇ ರೆಲ್ಲೂ ಸಿಗದ ಅಪರೂ ಪದ ಪಕ್ಷಿಗಳು ಗೋ ಚರಿಸಿವೆ. ಉದ್ಯಾ ನವನ ಸರ್ವ ರೀ ತಿಯ ವನ್ಯ ಪ್ರಾ ಣಿ, ಪಕ್ಷಿಗಳ

ವಂ ಶಾ ಭಿವೃ ದ್ಧಿಗೆ ಪೂ ರಕವಾ ಗಿದೆ’ ಎಂ ದರು .

‘ನಾ ಗರಹೊ ಳೆ ಅಭಯಾ ರಣ್ಯ ದ ಅಭಿವೃ ದ್ಧಿಗೆ ಅರಣ್ಯ ದಂ ಚಿನ ಗ್ರಾ ಮಸ್ಥ ರ ಕೊ ಡು ಗೆ ಅನನ್ಯ . ವನ್ಯ ಮೃ ಗಗಳ ದಾ ಳಿಗೆ ಬೆಳೆ

ಮತ್ತು ಜೀ ವಹಾ ನಿ ಆದರೂ ಸ್ಥ ಳೀ ಯರು ಅರಣ್ಯ ಇಲಾ ಖೆಯೊಂ ದಿಗೆ ಸಕಾ ರಾ ತ್ಮ ಕ ಸ್ಪಂ ದನೆ ನೀ ಡು ತ್ತಿದ್ದಾ ರೆ’ ಎಂ ದು

ಹೇ ಳಿದರು .

‘ದಾಂ ಡೇ ಲಿ ಅರಣ್ಯ ದಲ್ಲಿ ಗೋ ಚರಿ ಸು ವ ಹಾ ರ್ನ್ ಬಿಲ್ (ಕೊಂ ಬಿನ ಹಕ್ಕಿ) ಅಳಿವಿನಂ ಚಿನಲ್ಲಿದ್ದು , ಈ ಪಕ್ಷಿ ಸಂ ರಕ್ಷಣೆಗೆ ಇಲಾ ಖೆ

ಆದ್ಯ ತೆ ನೀ ಡಿದೆ. ಹು ಲಿ ಸಂ ರಕ್ಷಣೆ ಕಾ ಯ್ದೆಯಡಿಯಲ್ಲೇ ಈ ಪಕ್ಷಿಯನ್ನು ಸೇ ರಿಸಿದ್ದು , ಅಕ್ರ ಮ ಬೇ ಟೆ ಮಾ ಡಿದರೆ ಕಠಿಣ ಶಿಕ್ಷೆಗೆ

ಗು ರಿಪಡಿಸಲಾ ಗು ತ್ತ ದೆ’ ಎಂ ದು ಎಚ್ಚ ರಿಸಿದರು .

ನಾ ಗರಹೊ ಳೆ ಅರಣ್ಯ ದಲ್ಲಿ ಕಳೆದ ಮೂ ರು ದಿನದಿಂ ದ ನಡೆದಿದ್ದ ಪಕ್ಷಿ ಸಮೀ ಕ್ಷೆ ಅಭಿಯಾ ನದಲ್ಲಿ ಭಾ ಗವಹಿಸಿದ್ದ ವಿವಿಧ ರಾ ಜ್ಯ ಗಳ ಸ್ವ ಯಂ ಸೇ ವಕರ ತಂ ಡ

ಹು ಲಿ ಯೋ ಜನಾ ನಿರ್ದೇ ಶಕ ಮತ್ತು ಪಕ್ಷಿ ಸಮೀ ಕ್ಷೆ ಅಭಿಯಾ ನದ ರೂ ವಾ ರಿ ಹರ್ಷ ಕು ಮಾ ರ್ ಮಾ ತನಾ ಡಿ, ‘ಈ ಸಮೀ ಕ್ಷೆಗೆ

700 ಸ್ವ ಯಂ ಸೇ ವಕರು ನೋಂ ದಣಿ ಮಾ ಡಿಸಿಕೊಂ ಡಿದ್ದು , 130 ಜನರನ್ನು ಆಯ್ಕೆ ಮಾ ಡಲಾ ಗಿತ್ತು . ಅವರಲ್ಲಿ 118 ಸ್ವ ಯಂ

ಸೇ ವಕರು ಭಾ ಗವಹಿಸಿದ್ದ ರು ’ ಎಂ ದರು .

‘864 ಚದರ ಕಿ.ಮೀ . ವ್ಯಾ ಪ್ತಿಯ ನಾ ಗರಹೊ ಳೆಯನ್ನು 8 ವಲಯಗಳನ್ನಾ ಗಿ ವಿಭಾ ಗಿಸಿದ್ದು , 91 ಬೀ ಟ್ ಗಳಲ್ಲಿ 118 ಸ್ವ ಯಂ

ಸೇ ವಕರ ತಂ ಡ ರಚಿಸಿ ಇಲಾ ಖೆ ಸಿಬ್ಬಂ ದಿಯೊಂ ದಿಗೆ ಸಮೀ ಕ್ಷೆ ಕೈ ಗೊ ಳ್ಳ ಲಾ ಗಿತ್ತು . ಈ ಸಮೀ ಕ್ಷೆಯಲ್ಲಿ 290 ಪ್ರ ಭೇ ದಕ್ಕೆ ಸೇ ರಿದ

ಪಕ್ಷಿಗಳು ಗು ರು ತಿಸಿ ಇ–ಬರ್ಡ್ ಆ್ಯ ಪ್ ನಲ್ಲಿ ದಾ ಖಲಿಸಲಾ ಗಿದೆ. ಕಳೆದ ಸಾ ಲಿನಲ್ಲಿ 260 ಪ್ರ ಭೇ ದಕ್ಕೆ ಸೇ ರಿದ ಪಕ್ಷಿಗಳು

ದಾ ಖಲಾ ಗಿದ್ದ ವು ’ ಎಂ ದು ಹೇ ಳಿದರು .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.