×
ADVERTISEMENT
ಈ ಕ್ಷಣ :
ADVERTISEMENT
ಪ್ರಾಯೋಜಿತ ಲೇಖನ

prabhass ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ನಟನೆಯ 'ಆದಿಪುರುಷ್' test2

'ಆದಿಪುರುಷ್' ಸಿನಿಮಾ ನೋಡಿದವರು ಏನಂದ್ರು?
Published 16 ಜೂನ್ 2023, 4:58 IST
Last Updated 22 ಏಪ್ರಿಲ್ 2024, 9:36 IST
ಅಕ್ಷರ ಗಾತ್ರ

ನಟ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ನಟನೆಯ 'ಆದಿಪುರುಷ್' ಚಿತ್ರ ಇಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ಹಿಂದುಗಳ ಪವಿತ್ರ ಗ್ರಂಥ 'ರಾಮಾಯಣ'ದ ಕತೆಯನ್ನು ಓಂ ರಾವುತ್ ಅವರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸನ್ನಿ ಸಿಂಗ್ ಅವರು ಈ ಚಿತ್ರದಲ್ಲಿ ಲಕ್ಷ್ಮಣ ಆಗಿ, ರಾಮನಾಗಿ ಪ್ರಭಾಸ್, ಸೀತೆ ಆಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.PlayNextUnmuteCurrent Time 0:00/Duration 3:21Loaded: 15.87% FullscreenBackward Skip 10sPlay VideoForward Skip 10s


ರವಿವಾರವೇ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್‌ ಶುರುವಾದಾಗಲೇ 12 ಕೋಟಿ ರೂಪಾಯಿ ವ್ಯವಹಾರ ಆಗಿತ್ತು. ನ್ಯಾಶನಲ್ ಥಿಯೇಟರ್ ಚೈನ್ ಪಿವಿಆರ್ ಒಂದು ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಇನ್ನು ರಾಮ್ ಚರಣ್ ತೇಜ, ರಣಬೀರ್ ಕಪೂರ್, ಅಭಿಷೇಕ್ ಅಗರ್‌ವಾಲ್ ಸೇರಿದಂತೆ ಕೆಲವರು 10 ಸಾವಿರ ಟಿಕೆಟ್‌ಗಳನ್ನು ಅಸಹಾಯಕರಿಗೆ ನೀಡುತ್ತೇವೆ ಎಂದು ಹೇಳಿದ್ದರು. ರಾಮಾಯಣದ ಕಥೆ ಮಕ್ಕಳಿಗೆ ತಲುಪಬೇಕು ಎಂದು ಕೆಲವರು ಸ್ವಯಂ ಈ ಟಿಕೆಟ್‌ಗಳನ್ನು ಖರೀದಿ ಮಾಡಿ ನೀಡುತ್ತಿದ್ದಾರೆ.
Om Raut Controversy: ತಿಮ್ಮಪ್ಪನ ಸನ್ನಿಧಿಯಲ್ಲೇ ಕೃತಿ ಸನೋನ್‌ಗೆ ಮುತ್ತು ನೀಡಿದ ನಿರ್ದೇಶಕ; ಭಕ್ತರಿಂದ ಟೀಕೆ!
ಈ ಸಿನಿಮಾ ನೋಡಿ ವೀಕ್ಷಕರು ಟ್ವಿಟ್ಟರ್‌ನಲ್ಲಿ ಹೇಳಿದ್ದೇನು?


  • ರಾಮಾಯಣ ಸಿನಿಮಾದ ಮೊದಲ ಭಾಗ ಚೆನ್ನಾಗಿದೆ, 2ನೇ ಭಾಗ ಕಥೆ ಹೇಳುವಲ್ಲಿ ಸೋತಿದೆ.

Adipurush Box Office Collection: ಮೊದಲ ದಿನವೇ 85 ಕೋಟಿ ರೂಪಾಯಿ ಗಳಿಕೆ?

  • ಕೆಲವು ಸಿನಿಮಾಗಳನ್ನು ಜಡ್ಜ್ ಮಾಡೋಕೆ ಆಗೋದಿಲ್ಲ. ಆದರೆ ಈ ಸಿನಿಮಾವನ್ನು ಮೆಚ್ಚಬೇಕು. ಆಧುನಿಕ ಜಗತ್ತಿನ ಸಿನಿಮಾವಾಗಿದೆ. ಸೆಕೆಂಡ್ ಹಾಫ್‌ನಲ್ಲಿ ಒಂದಷ್ಟು ಡ್ರ್ಯಾಗ್ ದೃಶ್ಯ ಇದ್ದರೂ ಕೂಡ, ಕೆಲ ರೋಮಾಂಚನಕಾರಿ ಕ್ಷಣ ಕೂಡ ಇದೆ.

ಆದಿಪುರುಷ್ ಪ್ರಿ ರಿಲೀಸ್‌ ಇವೆಂಟ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪ್ರಭಾಸ್

  • ನಕಾರಾತ್ಮಕ ವಿಷಯಗಳು-ವಿಎಫ್‌ಎಕ್ಸ್ ಹಿಂದುಳಿದಿದೆ

Prabhas: ಬೆಂಗಳೂರಿನಲ್ಲಿ 'ಆದಿಪುರುಷ್' ತೆಲುಗು ವರ್ಷನ್‌ಗೆ ಹೆಚ್ಚು ಶೋ; ಬೆಳ್ಳಂಬೆಳಗ್ಗೆ 6 ಗಂಟೆಗೆ ಪ್ರದರ್ಶನ ಆರಂಭ!

  • ಪಾಸಿಟಿವ್ ವಿಷಯಗಳು-ಚಿತ್ರಕಥೆ, ಸಂಗೀತ ಚೆನ್ನಾಗಿದೆ.

  • ಎರಡನೇ ಭಾವ ಚೆನ್ನಾಗಿದೆ. ರಾಮ ಜಾನಕಿ ಆಗಿ ಪ್ರಭಾಸ್, ಕೃತಿ ಸನೋನ್ ನಟನೆ ಚೆನ್ನಾಗಿದೆ. ರಾವಣನಾಗಿ ಸೈಫ್ ಅಲಿ ಖಾನ್ ನಟನೆ ತುಂಬ ಚೆನ್ನಾಗಿದೆ. ಸೈಫ್ ಬಿಟ್ಟು ಇನ್ಯಾರೂ ಈ ಪಾತ್ರಕ್ಕೆ ಜೀವ ತುಂಬಲಾರರು. ಓಂ ರಾವುತ್‌ಗೆ ಅಭಿನಂದನೆಗಳು. 

Adipurush: ಅಡ್ವಾನ್ಸ್ ಬುಕ್ಕಿಂಗ್ ಮಾತ್ರದಿಂದಲೇ 100 ಕೋಟಿ ಗಳಿಸಿತಾ ಪ್ರಭಾಸ್ ಚಿತ್ರ?

'ಆದಿಪುರುಷ್‌' ಟ್ರೇಲರ್ ರಿಲೀಸ್‌; 'ಜೈ ಶ್ರೀರಾಮ್... ಜೈ ಬಜರಂಗ ಬಲಿ...' ಎಂದು ಘೋಷಣೆ ಕೂಗಿದ ಚಿತ್ರತಂಡ
ಚಿತ್ರತಂಡವು ಪ್ರತಿ ಥಿಯೇಟರ್‌ನಲ್ಲಿ ಹನುಮಂತನಿಗೋಸ್ಕರ ಒಂದು ಸೀಟ್‌ನ್ನು ಕಾಯ್ದಿರಿಸಲು ನಿರ್ಧಾರ ಮಾಡಿದೆ. ಇ

ಸಂಬಂಧಿತ ಸುದ್ದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿಕಾಮೆಂಟ್‌ ಮಾಡಿ

ಇಂದಿನ ತಾಪಮಾನ

27 Cಮುಂಬಯಿದಿಲ್ಲಿಬೆಂಗಳೂರುಕೋಲ್ಕತಾಚೆನ್ನೈಅಹಮದಾಬಾದ್ಅಹಲಾಬಾದ್ಔರಂಗಾಬಾದ್ಭೋಪಾಲ್ಭವನೇಶ್ವರಚಂಡೀಗಡಕೊಯಮತ್ತೂರುಗೋವಾಗುರುಗಾಂವ್‌ಗುವಾಹಟಿಹುಬ್ಬಳ್ಳಿಹೈದರಾಬಾದ್ಇಂದೋರ್ಜೈಪುರಕಾನ್ಪುರಕೊಚ್ಚಿಕೊಲ್ಹಾಪುರಕೋಯಿಕ್ಕೋಡ್ಲಖನೌಲುಧಿಯಾನಮಧುರೈಮಂಗಳೂರುಮೈಸೂರುನಾಗ್ಪುರನಾಸಿಕ್‌ನವಿ ಮುಂಬಯಿನೋಯ್ಡಪಾಟ್ನಪುದುಚೇರಿಪುಣೆರಾಯ್ಪುರರಾಜ್‌ಕೋಟ್‌ರಾಂಚಿಸೂರತ್ಥಾಣೆತಿರುವನಂತಪುರತಿರುಚಿವಡೋದರವಾರಾಣಸಿವಿಶಾಖಪಟ್ಟಣಂಆಗ್ರಾಗಾಜಿಯಾಬಾದ್‌ಮೀರಠ್‌ಬುಲಂದ್‌ಶೆಹರ್‌ ಬಾಘ್‌ಪತ್‌ ಮುಜಾಫರ್‌ನಗರ  ಮೊರದಾಬಾದ್‌  ಬರೇಲಿ ಮುಜಾಫರ್ ಪುರಗಯಾಹಾಜಿಪುರಗ್ವಾಲಿಯರ್‌ಜಬಲಾಪುರಸಟ್ನಾಸಾಗರ್ಉಜ್ಜಯಿನಿರಟ್ಲಾಮ್‌ದೇವಸ್‌ ದಾಮೋಹ್‌ಕಟ್ನೀಅಜ್ಮೀರ್‌ಅಲ್ವಾರ್‌ಜೋಧ್‌ಪುರಕೋಟಾಉದಯ್‌ಪುರಜಮ್ಶೇದ್‌ಪುರಶಿಮ್ಲಾಫರೀದಾಬಾದ್‌ಅಂಬಾಲಕುರುಕ್ಷೇತ್ರಪಲ್ವಾಲ್‌ಜಿಂದ್‌ ಹಿಸಾರ್ ಜಮ್ಮು ಶ್ರೀನಗರಡೆಹ್ರಾಡೂನ್‌ಸೋಲಾಪುರ್‌  ಹೌರಾದ್‌  ದುರ್ಗಾಪುರ್ಆಸನ್ಸೋಲ್‌ಶಿವಮೊಗ್ಗ  ಬಾಗಲಕೋಟೆಕಲಬುರ್ಗಿಕೊಪ್ಪಳಯಾದಗಿರಿರಾಯಚೂರುವಿಜಯಪುರರಾಮನಗರಚಿಕ್ಕಮಗಳೂರುತೂತುಕುಡಿಸೇಲಂಕೊಲ್ಲಂಎರ್ನಾಕುಲಂ ತ್ರಿಶ್ಯೂರ್‌ಕಣ್ಣೂರುವಿಜಯವಾಡ  ತಿರುಪತಿರಾಜ್‌ಮಂಡ್ರಿಅನಂತ್‌ಪುರವಾರಂಗಲ್‌ಖಮ್ಮಾನ್‌ನಳಗೊಂಡನಿಜಾಮಬಾದ್‌H 32 / L 21Partly Cloudy

ಓದಲೇ ಬೇಕಾದ ಸುದ್ದಿ

ಸಂಕ್ಷಿಪ್ತ

ಇನ್ನಷ್ಟು ಓದಿ

ವಿಜಯ ಕರ್ನಾಟಕ ಸುದ್ದಿಗಳು : Uttara KannadaRR NagarAthaniಜೋತಿಷ್ಯವಾಣಿಜ್ಯಲೈಫ್‌ಸ್ಟೈಲ್‌ನಗರ ಸುದ್ದಿಧರ್ಮShoppingTRENDS : Karnataka Election ResultsKarnataka Election CandidatesKarnataka Election 2023RR Nagar Constituency Result 2023 LiveKarnataka Election Results 2023 LiveMelukote Constituency Result 2023 LiveChikkaballapur Constituency Result 2023 LiveAstrology in KannadaEducation NewsABOUT : This website follows the DNPA’s code of conductColombia Ads and PublishingAboutTerms and ConditionsPrivacy Policy

QUICK LINKS FOR CINEMA

Kannada News Sandalwood News Kannada Movie NewsDOWNLOAD OUR APPSFOLLOW US ONCopyright - 2022 Bennett, Coleman & Co. Ltd. All rights reserved. For reprint rights : Times Syndication Service

ಮುಟ್ಟು, ಹೆರಿಗೆ ಅಲ್ಲದೆ ಮಕ್ಕಳಿಗೆ ಹಾಗೂ ಮುಪ್ಪಾದವರಿಗೆ ತೊಡಿಸುವ ಪ್ಯಾಡುಗಳೆಲ್ಲದರಲ್ಲಿಯೂ ಹತ್ತಿ ಇದ್ದೇ ಇರುತ್ತದೆ. ಮುಟ್ಟಿನ ಸ್ರಾವ ಹಾಗೂ ಮೂತ್ರವನ್ನು ಹೀರಿಕೊಂಡು ಒಳಸಾಗಿಸುವುದು ಇದರ ಕೆಲಸ. ಒಳಗೆ ತನ್ನ ತೂಕದ ಹತ್ತುಸಾವಿರದಿಂದ ಇಪ್ಪತ್ತುಸಾವಿರ ಪಟ್ಟು ದ್ರವವನ್ನು ಹೀರಿಕೊಳ್ಳುವ, ಹಾಗೂ ಹೀರಿದ ಮೇಲೂ ದಪ್ಪವಾಗದ ಪಾಲಿಮರು ಇರುತ್ತದೆ. ಇವೆಲ್ಲವನ್ನೂ ನೀರು ಹರಿಯಬಿಡದ ಪಾಲಿಥೀನಿನಂತಹ ವಸ್ತು ಆವರಿಸಿರುತ್ತದೆ. ಹೀಗೆ ಮಗು ದಿನ ಪೂರ್ತಿ ಮೂತ್ರ ಮಾಡಿದರೂ ಒದ್ದೆಯೆ ಆಗದಂತೆ ಕಾಪಾಡಬಹುದು.

U.S. Defense Secretary Lloyd Austin is greeted by U.S. Navy Vice Admiral Brad Cooper at Navy's Fifth Fleet headquarters in Manama, Bahrain, December 19, 2023. REUTERS/Phil Stewart
U.S. Defense Secretary Lloyd Austin is greeted by U.S. Navy Vice Admiral Brad Cooper at Navy's Fifth Fleet headquarters in Manama, Bahrain, December 19, 2023. REUTERS/Phil StewartREUTERS/PHIL STEWART
ಮುಟ್ಟು, ಹೆರಿಗೆ ಅಲ್ಲದೆ ಮಕ್ಕಳಿಗೆ ಹಾಗೂ ಮುಪ್ಪಾದವರಿಗೆ ತೊಡಿಸುವ ಪ್ಯಾಡುಗಳೆಲ್ಲದರಲ್ಲಿಯೂ ಹತ್ತಿ ಇದ್ದೇ ಇರುತ್ತದೆ. ಮುಟ್ಟಿನ ಸ್ರಾವ ಹಾಗೂ ಮೂತ್ರವನ್ನು ಹೀರಿಕೊಂಡು ಒಳಸಾಗಿಸುವುದು ಇದರ ಕೆಲಸ. ಒಳಗೆ ತನ್ನ ತೂಕದ ಹತ್ತುಸಾವಿರದಿಂದ ಇಪ್ಪತ್ತುಸಾವಿರ ಪಟ್ಟು ದ್ರವವನ್ನು ಹೀರಿಕೊಳ್ಳುವ, ಹಾಗೂ ಹೀರಿದ ಮೇಲೂ ದಪ್ಪವಾಗದ ಪಾಲಿಮರು ಇರುತ್ತದೆ. ಇವೆಲ್ಲವನ್ನೂ ನೀರು ಹರಿಯಬಿಡದ ಪಾಲಿಥೀನಿನಂತಹ ವಸ್ತು ಆವರಿಸಿರುತ್ತದೆ. ಹೀಗೆ ಮಗು ದಿನ ಪೂರ್ತಿ ಮೂತ್ರ ಮಾಡಿದರೂ ಒದ್ದೆಯೆ ಆಗದಂತೆ ಕಾಪಾಡಬಹುದು.
single quote

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT