×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ: ಕುಸಿಯುತ್ತಿದೆ ಸಹಕಾರಿ ಕ್ಷೇತ್ರ; ಬಲಾಢ್ಯರದ್ದೇ ಸವಾರಿ

ಸಕ್ಕರೆ ಕಾರ್ಖಾನೆಗಳ ಎನ್‌ಪಿಎ ₹750 ಕೋಟಿ
Published : 16 ಅಕ್ಟೋಬರ್ 2021, 20:10 IST
ಫಾಲೋ ಮಾಡಿ
Comments
ADVERTISEMENT

ಇಡೀ ರಾಜ್ಯವನ್ನು ವ್ಯಾಪಿಸಿಕೊಂಡಿರುವ ಸಹಕಾರಿ ಆರ್ಥಿಕ ವ್ಯವಸ್ಥೆ ಈಗ ಬಲಾಢ್ಯರ ಸಾಲದ ಭಾರದಿಂದ ಕುಸಿಯತೊಡಗಿದೆ. ಸಹಕಾರ ಬ್ಯಾಂಕ್‌ಗಳ ಚುಕ್ಕಾಣಿ ಹಿಡಿದ ಪ್ರಭಾವಿಗಳು, ರಾಜಕಾರಣಿಗಳು ಮತ್ತು ಬಲಿಷ್ಠರು ಹಸ್ತಕ್ಷೇಪ, ಸ್ವಜನಪಕ್ಷಪಾತದ ಮೂಲಕ ಸಹಕಾರ ಬ್ಯಾಂಕ್‌ಗಳ ಹಣವನ್ನು ತಮ್ಮವರಿಗೆ ಬೇಕಾಬಿಟ್ಟಿಯಾಗಿ ಸಾಲ ನೀಡುತ್ತಿರುವುದು ಸಹಕಾರಿ ಚಳವಳಿಗೇ ಕಂಟಕವಾಗಿ ಪರಿಣಮಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT