×
ADVERTISEMENT
ಈ ಕ್ಷಣ :
ADVERTISEMENT

-WPL 2023 : ರೋಚಕ ರನ್‌ ಚೇಸ್‌ನಲ್ಲಿ ಗುಜರಾತ್‌ ಜಯಂಟ್ಸ್‌ಗೆ ಬರೆ !-collection

UP Warriorz vs Gujarat Giants Highlights: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅದಾನಿ ಗ್ರೂಪ್ಸ್‌ ಮಾಲೀಕತ್ವದ ಗುಜರಾತ್‌ ಜಯಂಟ್ಸ್‌ ತಂಡ ಬ್ಯಾಕ್‌ ಟು ಬ್ಯಾಕ್ ಸೋಲುಂಡಿದೆ. ಉ
Published 6 ಮಾರ್ಚ್ 2023, 4:26 IST
Last Updated 6 ಮಾರ್ಚ್ 2023, 4:26 IST
Comments
ಅಕ್ಷರ ಗಾತ್ರ

ಮುಂಬೈ : ಗುಜರಾತ್‌ ಜಯಂಟ್ಸ್‌ ತಂಡ ಬ್ಯಾಕ್‌ ಟು ಬ್ಯಾಕ್‌ ಸೋಲಿನ ಆಘಾತಕ್ಕೊಳಗಾಗಿದೆ. ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ತನ್ನ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಯು.ಪಿ ವಾರಿಯರ್ಸ್‌ ಎದುರು ಕೊನೇ ಓವರ್‌ನಲ್ಲಿ 3 ವಿಕೆಟ್‌ಗಳ ಸೋಲುಂಡಿದೆ. ಇನಿಂಗ್ಸ್‌ನ ಅಂತ್ಯಲ್ಲೆ 6 ಎಸೆತಗಳಲ್ಲಿ 19 ರನ್‌ಗಳನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾದ ಜಯಂಟ್ಸ್‌ ಸೋಲಿನ ಕಡಲಲ್ಲಿ ಮುಳುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT