×
ADVERTISEMENT
ಈ ಕ್ಷಣ :
ADVERTISEMENT

PHOTO Gallery: ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಮಲಯಾಳಂನ ಮಾದಕ ನಟಿ ಹನಿ ರೋಸ್

Published 7 ಮಾರ್ಚ್ 2023, 10:18 IST
Last Updated 7 ಮಾರ್ಚ್ 2023, 10:18 IST
Comments
ಅಕ್ಷರ ಗಾತ್ರ
ADVERTISEMENT

ಮಲಯಾಳಂ ನಟಿ ಹನಿ ರೋಸ್ ಅವರು ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಮಾಡಿ ಗಮನ ಸೆಳೆದಿದ್ದಾರೆ. ನಟಿ ಹನಿ ರೋಸ್ ಮಲಯಾಳಂ, ತಮಿಳಿನಲ್ಲಿ 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿ ಹನಿ ರೋಸ್ ಮಲೆಯಾಳಂನ ಸ್ಟಾರ್ ನಟಿಯಾಗಿದ್ದಾರೆ. ನಟಿ ಹನಿ ರೋಸ್ ಅವರು ತಮ್ಮ ಅಭಿನಯ ಹಾಗೂ ಮಾಧಕ ನೋಟದಿಂದ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟಿ ಹನಿ ರೋಸ್ ಅವರು ಬಾಲಯ್ಯ ಜೊತೆ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಮಿಂಚಿದ್ದಾರೆ. ನಟಿ ಹನಿ ರೋಸ್ ಅವರು ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗುತ್ತಿದ್ದಾರೆ. ನಟಿ ಹನಿ ರೋಸ್ ಅವರು ಕನ್ನಡದಲ್ಲೂ ಅಭಿನಯಿಸಿದ್ದಾರೆ. ಅಜಂತ ಹಾಗೂ ನಂಜನಗೂಡು ನಂಜುಂಡ ಎಂಬ ಎರಡು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT