×
ADVERTISEMENT
ಈ ಕ್ಷಣ :
ADVERTISEMENT

Suriya Jyothika: ಸಾಂಸ್ಕೃತಿಕ ವ್ಯತ್ಯಾಸ ಮೆಟ್ಟಿ ನಿಂತು ಸೂರ್ಯರನ್ನು ಮದುವೆಯಾಗಲು ಜ್ಯೋತಿಕಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ!
LIVE

ತಮಿಳು ಚಿತ್ರರಂಗದಲ್ಲಿ ರೀಲ್ ಜೋಡಿಯಾಗಿ ಮನಗೆದ್ದ ಸೂರ್ಯ ( Suriya ), ಜ್ಯೋತಿಕಾ ( Jyothika ) ರಿಯಲ್ ಜೋಡಿಯಾಗಿಯೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಪರಸ್ಪರ ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸುತ್ತ, ಬೆಂಬಲ ನೀಡುತ್ತ ಆದರ್ಶ ದಂಪತಿ ಎಂದು ಕರೆಸಿಕೊಳ್ಳುವ ಸೂರ್ಯ, ಜ್ಯೋತಿಕಾ ಮದುವೆ ಅಷ್ಟು ಸುಲಭವಾಗಿ ನಡೆದಿರಲಿಲ್ಲ.
Published : 17 ಫೆಬ್ರುವರಿ 2023, 5:57 IST
Last Updated : 23 ಏಪ್ರಿಲ್ 2024, 12:24 IST
ಫಾಲೋ ಮಾಡಿ
05:5617 Feb 2023

ಮುಂಬೈನಲ್ಲಿ ಜನಿಸಿದ್ದ ಜ್ಯೋತಿಕಾ ಇಂದು ತಮಿಳುನಾಡಿನ ಸೊಸೆ

ಜ್ಯೋತಿಕಾ, ಸೂರ್ಯ ಮದುವೆ ಆಗುವವರೆಗೆ ಇವರಿಬ್ಬರು ಒಟ್ಟೂ 7 ಸಿನಿಮಾಗಳಲ್ಲಿ ನಾಯಕ, ನಾಯಕಿಯಾಗಿ ನಟಿಸಿದ್ದರು. 2006ಕ್ಕೂ ಮುನ್ನವೇ 'Poovellam Kettuppar', 'Uyirile Kalanthathu', 'Kaakha Kaakha', 'Perazhagan', 'ಮಾಯಾವಿ', 'ಜೂನ್ 6', 'Sillunu Oru Kaadhal' ಮುಂತಾದ ಸಿನಿಮಾಗಳಲ್ಲಿ ಇವರಿಬ್ಬರು ತೆರೆ ಹಂಚಿಕೊಂಡಿದ್ದರು.

ADVERTISEMENT
ADVERTISEMENT