×
ADVERTISEMENT
ಈ ಕ್ಷಣ :
ADVERTISEMENT

Nihal Rishika Marriage: ವೈವಾಹಿಕ ಬದುಕಿಗೆ ನಾಂದಿ ಹಾಡಿದ ನಿಹಾಲ್ - ರಿಷಿಕಾ ಶರ್ಮಾ

‘ಕೆಂಡ ಸಂಪಿಗೆ’ ಖ್ಯಾತಿಯ ವಿಕ್ಕಿ ವರುಣ್‌ ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ‘ಕಾಲಾಪತ್ಥರ್‌’. ಈಗಾಗಲೇ ಫಸ್ಟ್‌ ಲುಕ್‌ನಿಂದಾಗಿ ಗಮನ ಸೆಳೆದಿರುವ ಈ ಸಿನಿಮಾದಲ್ಲಿ ವಿಕ್ಕಿ ಅವರಿಗೆ ನಾಯಕಿಯಾಗಿ ರಾಜ್‌ ಕುಟುಂಬದ ಧನ್ಯ ರಾಮ್‌ಕುಮಾರ್‌ ನಟಿಸಿದ್ದಾರೆ. ಈ ಜೋಡಿಯ ಯಾವುದೇ ಪೋಸ್ಟರ್‌ ಇದುವರೆಗೂ ಬಿಡುಗಡೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಇಬ್ಬರೂ ಒಟ್ಟಿಗಿರುವ ಫೋಟೊವನ್ನು ‘ಕಾಲಾಪತ್ಥರ್‌’ ಸಿನಿಮಾ ತಂಡ ಬಿಡುಗಡೆ ಮಾಡಿದೆ. ಈ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ಹಿಂದಿಯಲ್ಲಿಯೂ ಬಿಡುಗಡೆ ಮಾಡಲು ವಿಕ್ಕಿ ನಿರ್ಧರಿಸಿದ್ದಾರೆ.
Published 17 ಫೆಬ್ರುವರಿ 2023, 6:11 IST
Last Updated 17 ಫೆಬ್ರುವರಿ 2023, 6:11 IST
Comments
ಅಕ್ಷರ ಗಾತ್ರ

ಪ್ರಶ್ನೆ1

ಉತ್ತರ

ಪ್ರ

ಪ್ರಶ್ನೆ2

ಉತ್ತರ

ಪ್ರ

ಪ್ರಶ್ನೆ3

ಉತ್ತರ3

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT