1- ಪರೀಕ್ಷಾಂಗ ಕುಲಸಚಿವ ಡಾ.ಬಸಪ್ಪ, ‘ಬೂಸಾ ಹೋರಾಟ ಸಂದರ್ಭ ಬಿ.ಬಸವಲಿಂಗಪ್ಪ ಆವರನ್ನು ಬೆಂಬಲಿಸಿದರು. ಆರು ಬಾರಿ ಸಂಸದ, ಎರಡು ಬಾರಿ ಶಾಸಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರಾಗಿ ಕೆಲಸ ಮಾಡಿದರು’ ಎಂದರು.

2- ಪರೀಕ್ಷಾಂಗ ಕುಲಸಚಿವ ಡಾ.ಬಸಪ್ಪ, ‘ಬೂಸಾ ಹೋರಾಟ ಸಂದರ್ಭ ಬಿ.ಬಸವಲಿಂಗಪ್ಪ ಆವರನ್ನು ಬೆಂಬಲಿಸಿದರು. ಆರು ಬಾರಿ ಸಂಸದ, ಎರಡು ಬಾರಿ ಶಾಸಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರಾಗಿ ಕೆಲಸ ಮಾಡಿದರು’ ಎಂದರು.

sq ಪರೀಕ್ಷಾಂಗ ಕುಲಸಚಿವ ಡಾ.ಬಸಪ್ಪ, ‘ಬೂಸಾ ಹೋರಾಟ ಸಂದರ್ಭ ಬಿ.ಬಸವಲಿಂಗಪ್ಪ ಆವರನ್ನು ಬೆಂಬಲಿಸಿದರು. ಆರು ಬಾರಿ ಸಂಸದ, ಎರಡು ಬಾರಿ ಶಾಸಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರಾಗಿ ಕೆಲಸ ಮಾಡಿದರು’ ಎಂದರು.

ಮೈಸೂರು: ‘ಕಿರಿಯ ವಯಸ್ಸಿನಲ್ಲೇ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಪಾಲಿಸಿದ ಮೇರು ವ್ಯಕ್ತಿತ್ವ. ಅವರ ಮಾತುಗಳು ವೈಚಾರಿಕತೆ, ಚಿಂತನಾಶೀಲತೆಯಿಂದ ತುಂಬಿದ್ದವು. ಧ್ವನಿ ಇಲ್ಲದವರಿಗೆ ದನಿಯಾಗಿದ್ದರು’ ಎಂದು ನಿವೃತ್ತ ಪ್ರಾಧ್ಯಾಪಕ ಎಸ್.ಶಿವರಾಜಪ್ಪ

ಮೈಸೂರು: ‘ಕಿರಿಯ ವಯಸ್ಸಿನಲ್ಲೇ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಪಾಲಿಸಿದ ಮೇರು ವ್ಯಕ್ತಿತ್ವ. ಅವರ ಮಾತುಗಳು ವೈಚಾರಿಕತೆ, ಚಿಂತನಾಶೀಲತೆಯಿಂದ ತುಂಬಿದ್ದವು. ಧ್ವನಿ ಇಲ್ಲದವರಿಗೆ ದನಿಯಾಗಿದ್ದರು’ ಎಂದು ನಿವೃತ್ತ ಪ್ರಾಧ್ಯಾಪಕ ಎಸ್.ಶಿವರಾಜಪ್ಪ ಹೇಳಿದರು.

ನಗರದ ವಿಶ್ವವಿದ್ಯಾಲಯ ಸಂಜೆ ಕಾಲೇಜಿನಲ್ಲಿ ‘ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ’ ಮಂಗಳವಾರ ಆಯೋಜಿಸಿದ್ದ ನುಡಿ ನಮನದಲ್ಲಿ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.