ಕೂಡ ಭೇಟಿ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜಭವನದ ಬಾಗಿಲಿನ ಕೀಲಿಯನ್ನು ಹಸ್ತಾಂತರಿಸಿದರು. ಬಾಗಿಲು ತೆರೆದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಯಾಗಿ ರಾಷ್ಟ್ರಪತಿ ಅವರು ರಾಜಭವಪ್ರವೇಶಿಸುವುದರ ಮೂಲಕ

’ರಾಜಭವನವು ವಸಾಹತುಶಾಹಿಗಳ ಪರಿಕಲ್ಪನೆಯಂತೆ ವಿಶೇಷ ಅಧಿಕಾರದ ಸ್ಥಾನವಾಗಿರದೆ, ಇನ್ನು ಮುಂದೆ ಜನಸಾರ ರಾಜಭವನವಾಗಲಿದೆ’ ಎಂದು ರಾಜ್ಯಪಾಲ ಬೋಸ್ ಹೇಳಿದ್ದಾರೆ.

ರಾಜಭವನಕ್ಕೆ ಸಾರ್ವಜನಿಕರ ಭೇಟಿಯ ಸಮಯವನ್ನು ಇನ್ನೂ ನಿಗದಿಪಡಿಸಿಲ್ಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.