ಚಿಂಚೋಳಿ: ತಾಲ್ಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ ಭಾರಿ ಮಳೆ ಸುರಿದಿದೆ. ಮಳೆಯಿಂದ ಅಲ್ಲಲ್ಲಿ ತೊರೆಗಳಿಗೆ ಪ್ರವಾಹ ಉಂಟಾಗಿದೆ. ನಿರಂತರ ಮಳೆ ಸುರಿ ಯುತ್ತಿರುವುದರಿಂದ ಮುಂಗಾರು ಬಿತ್ತನೆಗೆ ಹಿನ್ನೆಡೆಯಾಗಿದೆ.
ತಾಲ್ಲೂಕಿನ ಐನಾಪುರ, ಚನ್ನೂರು, ಗಡಿಲಿಂಗದಳ್ಳಿ, ನರನಾಳ್, ಸಾಲೇಬೀರನಹಳ್ಳಿ, ನಾಗಾಈದಲಾಯಿ, ಕೊಳ್ಳೂರು, ಕುಸ್ರಂಪಳ್ಳಿ, ಗೊಟ್ಟಂಗೊಟ್ಟ, ಚಂದ್ರಂಪಳ್ಳಿ, ಐನೋಳ್ಳಿ, ಫತೆಪುರ, ದೇಗಲಮಡಿ, ಯಂಪಳ್ಳಿ, ಚಿಂಚೋಳಿ, ಸೋಮಲಿಂಗದಳ್ಳಿ, ಕಲ್ಲೂರು ರೋಡ್, ಮತ್ತು ಮಿರಿಯಾಣ ಸುತ್ತಲೂ ಭಾರಿ ಮಳೆ ಸುರಿದಿದೆ.
ಕುಂಚಾವರಂ, ಚಿಕ್ಕಲಿಂಗದಳ್ಳಿ, ಶಾದಿಪುರ, ಚಿಂದಾನೂರು, ಜಿಲವರ್ಷಾ, ಗೊಟ್ಟಂಗೊಟ್ಟ, ಐನಾಪುರ, ಕೊಳ್ಳೂರು, ಕಲ್ಲೂರುರೋಡ್, ಚಂದ್ರಂಪಳ್ಳಿ ಮೊದಲಾದ ಕಡೆ ಎರಡು ಗಂಟೆ ಧಾರಾಕಾರ ಮಳೆ ಸುರಿದಿದೆ. ಇದರಿಂದ ಹೊಲಗಳಲ್ಲಿ ಹಾಗೂ ರಸ್ತೆ ಬದಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.