ಬೆಂಗಳೂರಿನ ಮಲ್ಲೇಶ್ವರದಲ್ಲಿ ರಸ್ತೆಗುಂಡಿಯ ಅಪಾಯದಿಂದ ಸ್ವಲ್ಪದರಲ್ಲೇ ಪಾರಾದ ವ್ಯಕ್ತಿಯೊಬ್ಬರು, ನಂತರ ಪತ್ನಿಯ ನೆರವಿನೊಂದಿಗೆ ಮಣ್ಣು, ಕಲ್ಲು ತಂದು ಅದನ್ನು ಮುಚ್ಚಿದ್ದಾರೆ. ದಂಪತಿಯ ಕಾರ್ಯವನ್ನು ಜನ ಪ್ರಶಂಸಿಸಿದ್ದಾರೆ. ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೊ: @NagamaniMuniya1#Bangalore#Potholes#BBMPpic.twitter.com/Wq4cb7PPLc