×
ADVERTISEMENT
ಈ ಕ್ಷಣ :
ADVERTISEMENT

₹ಗೃಹ ಸಚಿವ ಅಮಿತ್ ಶಾರನ್ನು ಮಧ್ಯರಾತ್ರಿ ಭೇಟಿ ಮಾಡಿದ ಕುಸ್ತಿಪಟುಗಳು: ಸಿಕ್ತು ಕಾನೂನು ಕ್ರಮದ ಭರವಸೆ
LIVE

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೋರಾಟ ಬೆಂಬಲಿಸಿ, ರೈತ ಸಂಘಟನೆಗಳೂ ಪ್ರತಿಭಟಿಸಿವೆ.
Published : 5 ಜೂನ್ 2023, 6:18 IST
Last Updated : 13 ಜೂನ್ 2023, 13:00 IST
ಫಾಲೋ ಮಾಡಿ
06:1805 Jun 2023

Title 1

ನವದೆಹಲಿ: ಬಿಜೆಪಿ ಸಂಸದ ಮತ್ತು ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಕುಸ್ತಿಪಟುಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.

ADVERTISEMENT
ADVERTISEMENT