ಗುರುವಾರ, 21 ನವೆಂಬರ್ 2024
ಧರ್ಮ
ಪದಬಂಧ
ಫ್ಯಾಕ್ಟ್ ಚೆಕ್
ಕಾರ್ಟೂನ್
worldcup23
ಕೃಷಿ- ತಂತ್ರಜ್ಞಾನ
*^QaY
ಆರೋಗ್ಯ
English-ಕನ್ನಡ-test
@ಜಿಲ್ಲೆ
#ಬೆಂಗಳೂರು
$ಬೆಂಗಳೂರು ಗ್ರಾಮಾಂತರ
+ಕಲಬುರಗಿ
<ಚಾಮರಾಜನಗರ
ರಾಮನಗರ
ಚಿಕ್ಕಬಳ್ಳಾಪುರ
ಕೋಲಾರ
ತುಮಕೂರು
ಮೈಸೂರು
ಮಂಡ್ಯ
ಸಿನಿಮಾ ಜಗತ್ತು-Cinema
ಸಿನಿ ಸುದ್ದಿ
ಸಿನಿಮಾ ವಿಮರ್ಶ
ಟಿವಿ-tv
~ಸುದ್ದಿ
!ರಾಷ್ಟ್ರೀಯ
₹ವಿದೇಶ
~!%>-AZCS
;ರಾಜ್ಯ
ಫ್ಯಾಕ್ಟ್ ಚೆಕ್
ತಂತ್ರಜ್ಞಾನ
sm-1
sm-2
sm-3
sm-4
*ಕ್ರೀಡೆ
ಫುಟ್ಬಾಲ್
ಟೆನಿಸ್
ಕ್ರಿಕೆಟ್
ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
&ಅಭಿಮತ
sm-a
sm-b
sm-c
sm-d
Test1
ಆಹಾರ
TM-1ಉದ್ಯೋಗ
Sign in
@ಜಿಲ್ಲೆ
ಸಿನಿಮಾ ಜಗತ್ತು-Cinema
~ಸುದ್ದಿ
ತಂತ್ರಜ್ಞಾನ
*ಕ್ರೀಡೆ
&ಅಭಿಮತ
Test1
ಆಹಾರ
TM-1ಉದ್ಯೋಗ
TM-2ಮೈಸೂರು
*^?:"TEST
@&test
ಕಲೆ-ಸಾಹಿತ್ಯ
ಶಿಕ್ಷಣ-ಉದ್ಯೋಗ
English-ಕನ್ನಡ-test
:ವಾಣಿಜ್ಯ
Section1
E-ಪೇಪರ್
Section1-
Sm-5
sm-7
@Raj Parent
×
ADVERTISEMENT
ಈ ಕ್ಷಣ :
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಸಂಪರ್ಕ:
ADVERTISEMENT
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ನಂದಿಕೇಶ್ವರ ಹೇಳಿದ ಶಿವನ ಆಕಾರ
ಶಿವನ ಆಕಾರದ ಬಗ್ಗೆ ದೇವಮುನಿ ಸನತ್ಕುಮಾರ ಮತ್ತು ಶಿವನ ವಾಹನವಾದ ನಂದಿಕೇಶ್ವರ ಹೇಳಿದ ವಿವರವನ್ನೂ ಸಹ ಪ್ರಯಾಗದ ಋಷಿಮುನಿಗಳಿಗೆ ಸೂತಮುನಿ ತಿಳಿಸುತ್ತಾನೆ.
Last Updated 21 ಜನವರಿ 2022, 15:59 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಲಿಂಗಾಕಾರದಲ್ಲಿ ಶಿವನ ಪೂಜೆ
ಶ್ರವಣ-ಪಠಣ-ಮನನ ಎಂಬ ಮೂರು ಮುಕ್ತಿಸಾಧನಗಳನ್ನು ಅನುಸರಿಸಲು ಅಸಮರ್ಥರಾದವರು ಹೆಚ್ಚಿನ ಶ್ರಮವಿಲ್ಲದೆ ಯಾವ ಕ್ರಮ ಅನುಸರಿಸಿ ಮುಕ್ತಿ ಪಡೆಯಬಹುದೆಂದು ಪ್ರಯಾಗದ ಮುನಿಗಳು ಕೇಳುತ್ತಾರೆ.
Last Updated 20 ಜನವರಿ 2022, 16:05 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಮುಕ್ತಿಸಾಧನ ತಿಳಿದ ವ್ಯಾಸರು
ಈಶ್ವರನ ನಾಮ ಶ್ರವಣ, ಕೀರ್ತನ, ಮನನ ಎಂಬ ಮೂರು ಮುಕ್ತಿಸಾಧನಗಳು ಬ್ರಹ್ಮಕುಮಾರನಾದ ಸನತ್ಕುಮಾರನಿಂದ ವೇದವ್ಯಾಸರಿಗೆ ಹೇಗೆ ತಿಳಿಯಿತು ಎಂಬ ವಿಚಾರವನ್ನು ಸೂತಮುನಿಯೂ ಪ್ರಯಾಗದ ಮಹಾಸತ್ರಯಾಗದ ಮುನಿಗಳಿಗೆ ಹೇಳುತ್ತಾನೆ.
Last Updated 19 ಜನವರಿ 2022, 14:59 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಬದಲಾಗುವ ಗುಣವೇ ಸೃಷ್ಟಿನಿಯಮ
ಬ್ರಹ್ಮದೇವ ಷಟ್ಕುಲೀನಮುನಿಗಳಿಗೆ ಸೃಷ್ಟಿರಹಸ್ಯ ಹೇಳುವಾಗ, ಪ್ರತಿಯೊಂದು ವಸ್ತುವಿನಲ್ಲೂ ಸತ್ವ-ರಜಸ್-ತಮ ಎಂಬ ಮೂರು ಗುಣಗಳು ಇದ್ದೇ ಇರುತ್ತವೆ.
Last Updated 17 ಜನವರಿ 2022, 15:00 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಸೃಷ್ಟಿ ರಹಸ್ಯ ಹೇಳಿದ ಬ್ರಹ್ಮ
ವ್ಯಾಸರ ಪರಮಶಿಷ್ಯ ಸೂತಮುನಿಯು ಹೇಳಿದ ಶಿವಪುರಾಣದ ಮಹಿಮೆಯನ್ನೆಲ್ಲ ಕೇಳಿದ ಪ್ರಯಾಗದ ಮಹಾಸತ್ರಯಾಗದ ಋಷಿಗಳಿಗೆಲ್ಲಾ ಸಂತೋಷವಾಗುತ್ತದೆ. ವೇದಾಂತಸಾರಯುಕ್ತವಾದ, ಅದ್ಭುತವಾದ ಶಿವಪುರಾಣವನ್ನು ತಮಗೆ ಶ್ರವಣಮಾಡಿಸಬೇಕೆಂದು ಸೂತಮುನಿಯನ್ನು ಕೇಳಿಕೊಳ್ಳುತ್ತಾರೆ. ಆಗ ಸೂತಮುನಿಯು ವೇದಸಾರಗಳಿಂದ ಕೂಡಿರುವ ಜಗತ್ತಿನಲ್ಲೆ ಉತ್ಕೃಷ್ಟವಾದ ಶಿವಪುರಾಣವನ್ನು ಹೇಳುತ್ತಾನೆ. ಶಿವಪುರಾಣದಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳೆಂಬ ಮೂರು ವಿಧವಾದ ಮುಕ್ತಿಸಾಧನಗಳು ವರ್ಣಿತವಾಗಿವೆ. ವೇದಾಂತ ಪ್ರತಿಪಾದ್ಯವಾದ ಪರಬ್ರಹ್ಮವಸ್ತುವಿನ ಬಗ್ಗೆ ವಿಶೇಷವಾಗಿ ವರ್ಣಿತವಾಗಿದೆ. ಇದರಲ್ಲಿ ವೇದಗಳ ಸಾರವೂ ಇದೆ ಎಂದು ವಿವರಿಸುತ್ತಾನೆ.
Last Updated 16 ಜನವರಿ 2022, 18:11 IST
ಸಚ್ಚಿದಾನಂದ ಸತ್ಯಸಂದೇಶ: ನಾವೆಲ್ಲಾ ವಾಲ್ಮೀಕಿಯಂತಾಗಬೇಕು
ವ್ಯಕ್ತಿಯ ಗುಣದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತೆ. ವ್ಯಕ್ತಿಯ ಗುಣ ಕೆಟ್ಟದಾಗಿದ್ದರೆ, ಅವನ ವ್ಯಕ್ತಿತ್ವವೂ ಕೆಟ್ಟದ್ದಾಗಿರುತ್ತೆ. ಮಾಡುವ ಕೆಲಸ ಒಳ್ಳೆಯದಾಗಿರಬೇಕಾದರೆ ನಾವು ಒಳ್ಳೆಯವರಾಗಿರಬೇಕು. ಒಳ್ಳೆಯ ಕವಿತೆ ಬರೆಯಬೇಕಾದರೂ ಕವಿಯ ಮನಸ್ಸು ಒಳ್ಳೆತನದಿಂದಿರಬೇಕು.
Last Updated 15 ಅಕ್ಟೋಬರ್ 2021, 19:45 IST
ADVERTISEMENT
ADVERTISEMENT
ADVERTISEMENT
ADVERTISEMENT