×
ADVERTISEMENT
ಈ ಕ್ಷಣ :
arikashree KC

Sarikashree KC

ಸಂಪರ್ಕ:
ADVERTISEMENT

& ಪ್ರಧಾನಿ ಮೋದಿ English 2023 'ಕರ್ನಾಕದಲ್ಲಿ ಮೋದಿ ಚುನಾವಣಾ ಪ್ರಚಾರವನ್ನು

* ಪ್ರಧಾನಿ ಮೋದಿ
Last Updated 1 ಜೂನ್ 2023, 10:57 IST
& ಪ್ರಧಾನಿ ಮೋದಿ English 2023 'ಕರ್ನಾಕದಲ್ಲಿ ಮೋದಿ ಚುನಾವಣಾ ಪ್ರಚಾರವನ್ನು

ಸಿಎಂ ಕನಸು ಕಾಣುತ್ತಿರುವ ಸಂತೋಷಗೆ ಚುನಾವಣೆ ಎದುರಿಸುವ ಧೈರ್ಯವಿದೆಯೇ: ಕಾಂಗ್ರೆಸ್

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.
Last Updated 23 ಮಾರ್ಚ್ 2023, 7:27 IST
ಸಿಎಂ ಕನಸು ಕಾಣುತ್ತಿರುವ ಸಂತೋಷಗೆ ಚುನಾವಣೆ ಎದುರಿಸುವ ಧೈರ್ಯವಿದೆಯೇ: ಕಾಂಗ್ರೆಸ್

ಪ್ರಧಾನ ಕಾರ್ಯದರ್ಶಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ ಎಐಎಡಿಎಂಕೆ

ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಕಾರ್ಯದರ್ಶಿಯಾಗಿ ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಸುಮಾರು ಒಂದು ತಿಂಗಳ ನಂತರ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷವು ಪ್ರಧಾನ ಕಾರ್ಯದರ್ಶಿ ಪ್ರಕಟಿಸಿದೆ.
Last Updated 18 ಮಾರ್ಚ್ 2023, 12:37 IST
ಪ್ರಧಾನ ಕಾರ್ಯದರ್ಶಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ ಎಐಎಡಿಎಂಕೆ

ಜಾರ್ಖಂಡ್‌ | ಹಳಿಗಳನ್ನು ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ಮೂವರ ದುರ್ಮರಣ

ಜಾರ್ಖಂಡ್‌ನ ಧನ್‌ಬಾದ್ ರೈಲ್ವೆ ವಿಭಾಗದಲ್ಲಿ ಹಳಿ ದಾಟುತ್ತಿದ್ದ ಮೂವರು ವ್ಯಕ್ತಿಗಳು ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 18 ಮಾರ್ಚ್ 2023, 12:33 IST
ಜಾರ್ಖಂಡ್‌ | ಹಳಿಗಳನ್ನು ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ಮೂವರ ದುರ್ಮರಣ

ಭಾರತದ ಸಮಗ್ರತೆಗೆ ಧಕ್ಕೆ ತರುವ ಸಂಗತಿಗಳ ಬಗ್ಗೆ ಎಚ್ಚರ ಇರಲಿ: ಅನುರಾಗ್‌ ಠಾಕೂರ್

ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮದವರು ಜಾಗರೂಕರಾಗಿರಬೇಕು ಮತ್ತು ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವಂತಹ ಸುದ್ದಿಗಳನ್ನು ಪ್ರಸಾರ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್ ತಿಳಿಸಿದ್ದಾರೆ.
Last Updated 18 ಮಾರ್ಚ್ 2023, 12:30 IST
ಭಾರತದ ಸಮಗ್ರತೆಗೆ ಧಕ್ಕೆ ತರುವ ಸಂಗತಿಗಳ ಬಗ್ಗೆ ಎಚ್ಚರ ಇರಲಿ: ಅನುರಾಗ್‌ ಠಾಕೂರ್

ಉತ್ತರ ಪ್ರದೇಶ| ಕುಖ್ಯಾತ ಕ್ರಿಮಿನಲ್‌ ಎನ್‌ಕೌಂಟರ್‌

ಸಾತ್ನಾ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಧ್ಯಪ್ರದೇಶದ ಕುಖ್ಯಾತ ಕ್ರಿಮಿನಲ್‌ ಒಬ್ಬನನ್ನು ಎನ್‌ಕೌಂಟರ್‌ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 17 ಮಾರ್ಚ್ 2023, 12:41 IST
ಉತ್ತರ ಪ್ರದೇಶ| ಕುಖ್ಯಾತ ಕ್ರಿಮಿನಲ್‌ ಎನ್‌ಕೌಂಟರ್‌

ಒಡಿಶಾದಲ್ಲಿ ಮತ್ತೊಂದು ಗೂಢಚಾರಿ ಪಾರಿವಾಳ ಪತ್ತೆ: ಪೊಲೀಸರಿಂದ ತನಿಖೆ

ಒಡಿಶಾದ ಪುರಿ ಜಿಲ್ಲೆಯಲ್ಲಿ ಶಂಕಿತ ಗೂಢಚಾರಿ ಪಾರಿವಾಳ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 17 ಮಾರ್ಚ್ 2023, 12:33 IST
ಒಡಿಶಾದಲ್ಲಿ ಮತ್ತೊಂದು ಗೂಢಚಾರಿ ಪಾರಿವಾಳ ಪತ್ತೆ: ಪೊಲೀಸರಿಂದ ತನಿಖೆ
ADVERTISEMENT
ADVERTISEMENT
ADVERTISEMENT
ADVERTISEMENT